Author name: Bhuvana

ಕಸ್ತೂರಿ ರಂಗನ್ ವರದಿ: ಪಶ್ಚಿಮ ಘಟ್ಟ ಭಾಗದ ಜನರ ಗೊಂದಲ ನಿವಾರಿಸಲು ಅಮಿತ್ ಶಾ ಅವರಿಗೆ ಪೇಜಾವರ ಶ್ರೀ ಸಲಹೆ

ನವದೆಹಲಿ: ಪಶ್ಚಿಮಘಟ್ಟ ಪ್ರದೇಶಗಳ ಜನರು, ಕೃಷ್ಕರ ಭಯ, ಆತಂಕಗಳನ್ನು ಗಮನದಲ್ಲಿ ಇರಿಸಿಕೊಂಡು ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದ ನಿರ್ಧಾರಗಳ ಬಗ್ಗೆ ಇರುವ ಗೊಂದಲಗಳನ್ನು ‌ನಿವಾರಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಸಲಹೆ ನೀಡಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವ ಶ್ರೀಗಳು ಲಿಖಿತ ಪ್ರಸ್ತಾವನೆ ಸಲ್ಲಿಸಿರುವುದಾಗಿದೆ. ಕಸ್ತೂರಿ ರಂಗನ್ ವರದಿಯ ಬಗ್ಗೆ ಪಶ್ಚಿಮ ಘಟ್ಟದ ಜನರಲ್ಲಿ ಎದ್ದಿರುವ ಆತಂಕ, ಭಯ, ಗೊಂದಲಗಳಿಗೆ ಸೂಕ್ತ

ಕಸ್ತೂರಿ ರಂಗನ್ ವರದಿ: ಪಶ್ಚಿಮ ಘಟ್ಟ ಭಾಗದ ಜನರ ಗೊಂದಲ ನಿವಾರಿಸಲು ಅಮಿತ್ ಶಾ ಅವರಿಗೆ ಪೇಜಾವರ ಶ್ರೀ ಸಲಹೆ Read More »

ಕಸ್ತೂರಿರಂಗನ್ ವರದಿ: ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ!

ರಾಜ್ಯದ ಮುಖ್ಯಮಂತ್ರಿಗಳಾದ ಗೌರವಾನ್ವಿತ ಡಿ.ಕೆ ಶಿವಕುಮಾರ್ ಅವರೇ… ಕಸ್ತೂರಿರಂಗನ್ ವರದಿಯ ಸಾಧಕ ಬಾದಕಗಳ ಕುರಿತು ಐದಾರು ವರ್ಷಗಳ ಹಿಂದೆ ಬರೆಯುವಾಗ, ‘ಇದು ತಕ್ಷಣ ಜಾರಿಗೆ ಬರದಿದ್ದರೂ ಯಾವುದೋ ಒಂದು ರೂಪದಲ್ಲಿ ಮುಂದೆ ಜಾರಿಗೆ ಬಂದೇ ಬರುತ್ತದೆ’ ಎಂದು ಬರೆದಿದ್ದ ನೆನಪು. ವರದಿಗಳು ಕೆಲವೊಮ್ಮೆ ಕಡತಗಳೊಳಗೆ ವರ್ಷಗಟ್ಟಲೆ ಮಲಗಿರುತ್ತವೆ; ಆದರೆ ಅವುಗಳ ನೆರಳು ಜನರ ಬದುಕಿನ ಮೇಲೆ ಮೊದಲೇ ಬೀಳುತ್ತದೆ. ಕಸ್ತೂರಿರಂಗನ್ ವರದಿಯ ಕರಿನೆರಳು ಈಗ ಮತ್ತೆ ಪಶ್ಚಿಮ ಘಟ್ಟದ ಹಳ್ಳಿಗಳ ಮೇಲೆ ಬಿದ್ದಿದೆ. ಜನ ಪ್ರತಿಭಟನೆಗೆ ಇಳಿದಿದ್ದಾರೆ.ಈ

ಕಸ್ತೂರಿರಂಗನ್ ವರದಿ: ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ! Read More »

ನಿಟ್ಟೆಯಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಸಂಪನ್ನ

ನಿಟ್ಟೆ: ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ(ರಿ.), ನಿಟ್ಟೆ, ಇದರ ವತಿಯಿಂದ ಸಮಾಜ ಕಲ್ಯಾಣಾರ್ಥವಾಗಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವವು ಶ್ರೀ ಕಾಳಿಕಾಂಬಾ ಮಹಿಳಾ ಸೇವಾ ಸಮಿತಿ ಹಾಗೂ ವಿಶ್ವಕರ್ಮ ಯುವವೇದಿಕೆ ನಿಟ್ಟೆ ಇವರ ಸಹಭಾಗಿತ್ವದಲ್ಲಿ ನಿಟ್ಟೆ ಪ್ರಾಥಮಿಕ ಶಾಲೆಯ ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಸಭಾಭವನದಲ್ಲಿ ಬೋಳಾ ಮಂಜುನಾಥ ಪುರೋಹಿತರ ಪೌರೋಹಿತ್ಯದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಹರ್ಷವರ್ಧನ್ ಆಚಾರ್ಯ ನಿಟ್ಟೆ ವಹಿಸಿದ್ದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಎಸ್. ಕೆ. ಜಿ. ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ

ನಿಟ್ಟೆಯಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಸಂಪನ್ನ Read More »

ಮೈಸೂರು ದಸರಾದಲ್ಲಿ ‌ಕಂಬಳ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಭಿಪ್ರಾಯ ಏನು ಗೊತ್ತಾ?

ಮೈಸೂರು: ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ದಸರಾ ಆಯೋಜಿಸಿರುವ ಬಗ್ಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಮಾತನಾಡಿದ್ದಾರೆ‌. ಕರಾವಳಿ ಭಾಗದಲ್ಲಿ ಜನಪ್ರಿಯವಾಗಿರುವ ಕಂಬಳ ಕ್ರೀಡೆಯನ್ನು ಮೈಸೂರು ದಸರಾದಲ್ಲಿ ಆಯೋಜನೆ ಮಾಡುವ ಅವಶ್ಯಕತೆ ಇರಲಿಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ. ಕಂಬಳ‌ ಕರಾವಳಿ ಭಾಗದಲ್ಲಿ ತನ್ನದೇ ಆದ ಪರಂಪರೆ ಹೊಂದಿರುವ ಕ್ರೀಡೆ. ದಸರಾ ಹಬ್ಬದಲ್ಲಿ ಅದನ್ನು ಸೇರಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ನನ್ನದು. ಕಂಬಳವನ್ನು ಪ್ರತ್ಯೇಕವಾಗಿ ಆಯೋಜನೆ ಮಾಡಿದರೆ ಹೆಚ್ಚಿನ ಮಹತ್ವ ಸಿಗುತ್ತದೆ.

ಮೈಸೂರು ದಸರಾದಲ್ಲಿ ‌ಕಂಬಳ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಭಿಪ್ರಾಯ ಏನು ಗೊತ್ತಾ? Read More »

ಗುಜರಾತ್‌ನಲ್ಲಿ ಇಂದು ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯಲಿದ್ದಾರೆ ನಟ ಅನಂತ್‌ನಾಗ್

ವಡೋದರಾ: 72 ನೇ ಆವೃತ್ತಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದು ಗುಜರಾತ್‌ನಲ್ಲಿ ನಡೆಯಲಿದೆ. ಗುಜರಾತ್‌ನ ಏಕತಾನಗರದಲ್ಲಿ ‌ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನಿಸಲಿದ್ದಾರೆ. 2024 ನೇ ಸಾಲಿನಲ್ಲಿ ತೆರೆಕಂಡ ಭಾರತೀಯ ಚಿತ್ರಗಳಿಗೆ ಸಂಬಂಧಿಸಿದ ಹಾಗೆ ಈ ಬಾರಿ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ. ಈ ಬಾರಿಯ ದೇಶದ ಅತ್ಯುನ್ನತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕನ್ನಡದ ಹೆಸರಾಂತ ಹಿರಿಯ ನಟ ಅನಂತ್‌ನಾಗ್ ಅವರ ಮುಡಿಗೇರಿದ್ದು, ಈ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಪಡೆದುಕೊಳ್ಳಲಿದ್ದಾರೆ. ಕನ್ನಡದ

ಗುಜರಾತ್‌ನಲ್ಲಿ ಇಂದು ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯಲಿದ್ದಾರೆ ನಟ ಅನಂತ್‌ನಾಗ್ Read More »

ನಾನು ‘ದಯೆಯೇ ಧರ್ಮದ ಮೂಲ ಎಂದು ಹೇಳುವ ಧರ್ಮದಲ್ಲಿ ಹುಟ್ಟಿದವ: ಸಿ.ಟಿ. ರವಿ

ಬೆಂಗಳೂರು: ವನ್ಯಜೀವಿ ಅಭಯಾರಣ್ಯಗಳಲ್ಲಿ ಸಫಾರಿಗೆ ಅವಕಾಶ ನೀಡುತ್ತಿರುವುದು ನೈಸರ್ಗಿಕ ಪರಿಸರದ ದೃಷ್ಟಿಯಿಂದ ಸೂಕ್ತ ಅಲ್ಲ ಎಂದು ಬಿಜೆಪಿ ನಾೊರಕ‌ಸಿ.ಟಿ. ರವಿ ಅವರು ವಿಧಾನ ಪರಿಷತ್ ಅಧಿವೇಶನದಲ್ಲಿ ಕಸ್ತೂರಿ ರಂಗನ್ ‌ವರದಿಯ ಚರ್ಚೆಯ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಐವಾನ್ ಡಿ’ಸೋಜಾ‌ ಮತ್ತು ಡಿ.ಟಿ. ಶ್ರೀನಿವಾಸ್ ಮಧ್ಯೆ ಪ್ರವೇಶಿಸಿ ಮಾತನಾಡಿದ್ದು, ನೀವು ಪ್ರವಾಸೋದ್ಯಮ ಸಚಿವರಾಗಿದ್ದ ಸಮಯದಲ್ಲಿ ಈ ಚಟುವಟಿಕೆಯನ್ನು ಯಾಕೆ ನಿಲ್ಲಿಸಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸಿ.ಟಿ. ರವಿ ಅವರು ತಾವಿಲ್ಲಿ ಕಸ್ತೂರಿ ರಂಗನ್

ನಾನು ‘ದಯೆಯೇ ಧರ್ಮದ ಮೂಲ ಎಂದು ಹೇಳುವ ಧರ್ಮದಲ್ಲಿ ಹುಟ್ಟಿದವ: ಸಿ.ಟಿ. ರವಿ Read More »

ಕಾರ್ಕಳ ತಾಲೂಕು ಕುಲಾಲ ಸುಧಾರಕ ಸಂಘ: ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕೆ ಅರ್ಜಿ ಅಹ್ವಾನ

ಕಾರ್ಕಳ: ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ವಿದ್ಯಾರ್ಥಿ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕುಲಾಲ ಸಂಘದ ಅಜೀವ ಸದಸ್ಯತ್ವ ಹೊಂದಿರುವ ಮನೆಯವರ ವಿದ್ಯಾರ್ಥಿಗಳು ಪ್ರಸ್ತುತ PUC ಮತ್ತು PUC ಕ್ಕಿಂತ ಮೇಲ್ಪಟ್ಟು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯವರು ಕಳೆದ ಸಾಲಿನಲ್ಲಿ 85% ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು, ವಿದ್ಯಾರ್ಥಿ ಪ್ರೋತ್ಸಾಹ ಧನದ ಅರ್ಜಿಯೊಂದಿಗೆ ವ್ಯಾಸಂಗ ದೃಢೀಕರಣ ಪತ್ರ, ಅಂಕ ಪಟ್ಟಿ ಹಾಗೂ ಆಧಾರ ನಕಲು ಪ್ರತಿಯನ್ನು ಅ. 15 ರ ಒಳಗೆ

ಕಾರ್ಕಳ ತಾಲೂಕು ಕುಲಾಲ ಸುಧಾರಕ ಸಂಘ: ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕೆ ಅರ್ಜಿ ಅಹ್ವಾನ Read More »

ಡಾ. ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ: ಯಶಸ್ವಿ ಲ್ಯಾಪ್ರೋಸ್ಕೋಪಿಕ್ ಟ್ರಾನ್ಸ್ ಅಬ್ಡೊಮಿನಲ್ ಪ್ರೀಪೆರಿಟೋನಿಯಲ್ (TAPP) ಶಸ್ತ್ರಚಿಕಿತ್ಸೆ

ಕಾರ್ಕಳ : ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಸೌಲಭ್ಯಗಳನ್ನು ಸ್ಥಳೀಯವಾಗಿಯೇ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಆಸ್ಪತ್ರೆಯಲ್ಲಿ 45 ವರ್ಷದ ರೋಗಿಗೆ ಲ್ಯಾಪರೊಸ್ಕೋಪಿಕ್ ಟ್ರಾನ್ಸ್‌ಅಬ್ಡೊಮಿನಲ್ ಪ್ರೀಪೆರಿಟೋನಿಯಲ್ (TAPP) ಹರ್ನಿಯಾ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಶಸ್ತ್ರಚಿಕಿತ್ಸಕ ಡಾ. ಮೃಣಾಲ್, ಡಾ. ಸೋನಿಯಾ ಅವರು ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ್ದು, ಅರಿವಳಿಕೆ ತಜ್ಞ ಸರ್ಜನ್ ಕಮಾಂಡರ್ ಡಾ. ಸುದರ್ಶನ್ ನಾಯಕ್, ಡಾ. ಅಶ್ವಿನಿ ಶೆಟ್ಟಿಗಾರ್ ಮತ್ತು ಆಸ್ಪತ್ರೆಯ ಆಪರೇಷನ್ ಥಿಯೇಟರ್ (OT) ತಂಡ

ಡಾ. ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ: ಯಶಸ್ವಿ ಲ್ಯಾಪ್ರೋಸ್ಕೋಪಿಕ್ ಟ್ರಾನ್ಸ್ ಅಬ್ಡೊಮಿನಲ್ ಪ್ರೀಪೆರಿಟೋನಿಯಲ್ (TAPP) ಶಸ್ತ್ರಚಿಕಿತ್ಸೆ Read More »

ಸೆ.21 – ಸೆ.24: ಕಾರ್ಕಳದ ಶ್ರೀ ಬಾಲಾಜಿ ಅಯ್ಯಪ್ಪ ಮಂದಿರದಲ್ಲಿ ಶತಚಂಡಿಕಾ ಯಾಗ

ಕಾರ್ಕಳ: ಶ್ರೀ ಬಾಲಾಜಿ ಅಯ್ಯಪ್ಪ ಮಂದಿರ ಕಾರ್ಕಳ ಇಲ್ಲಿ ಸೆ. 21 ರಿಂದ ಸೆ. 24 ರ ವರೆಗೆ ವೇದಮೂರ್ತಿ ನಾರಾಯಣ ಭಟ್ ರೆಂಜಾಳ ಮತ್ತು ರಾಮಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ಶತಚಂಡಿಕಾ ಯಾಗ, ವಿವಿಧ ಕಾರ್ಯಕ್ರಮಗಳು ನಡೆಯಲಿರುವುದು. ಸೆ. 21 ರಂದು ಸ್ವಸ್ತಿ ದೇವತಾ ಪ್ರಾರ್ಥನೆ, ಪಂಚಗವ್ಯ- ಪುಣ್ಯಾಹವಾಚನ, ತೋರಣಮುಹೂರ್ತ, ಉಗ್ರಾಣ ಮುಹೂರ್ತ, ಯಜ್ಞ ಶಾಲೆಯಲ್ಲಿ ವಾಸ್ತುಹೋಮ, ವಾಸ್ತು ಪೂಜೆ, ರಕ್ಷೆಘ್ನ ಹೋಮ, ದಿಕ್ಷಾಲಕ ಬಲಿ ನಡೆಯಲಿರುವುದು. ಸೆ. 22 ರಂದು ಪಾಶಂಕುಶ, ಏಕಾದಶಿ, ಋತ್ವಿಜರ

ಸೆ.21 – ಸೆ.24: ಕಾರ್ಕಳದ ಶ್ರೀ ಬಾಲಾಜಿ ಅಯ್ಯಪ್ಪ ಮಂದಿರದಲ್ಲಿ ಶತಚಂಡಿಕಾ ಯಾಗ Read More »

ಅಂಬಿಕಾ ಎನ್. ಅವರಿಗೆ ಪಿಎಚ್‌ಡಿ ಪದವಿ

ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಅಂಬಿಕಾ ಎನ್. ಅವರಿಗೆ ಪಿಎಚ್‌ಡಿ ಪದವಿ ಲಭಿಸಿದೆ. ಅಂಬಿಕಾ ಅವರು ಎ.ಜೆ. ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕಿ ಹಾಗೂ ವಿಭಾಗ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಶಾಂತಾ ಕುಮಾರಿ ಕೆ. ಅವರ ಮಾರ್ಗದರ್ಶನದಲ್ಲಿ ನಡೆಸಿದ ಸಂಶೋಧನೆ ಮತ್ತು ಮಹಾಪ್ರಬಂಧ “ಕಾಂಟ್ರಿಬ್ಯುಶನ್ಸ್ ಟು ದ ಥಿಯರಿ ಆಫ್ ಜನರಲೈಸ್ಡ್ ಹೈಪೆರ್ ಜಿಯೋಮೆಟ್ರಿಕ್

ಅಂಬಿಕಾ ಎನ್. ಅವರಿಗೆ ಪಿಎಚ್‌ಡಿ ಪದವಿ Read More »

error: Content is protected !!
Scroll to Top