Author name: Bhuvana

ಎರಡನೇ ಬಾರಿಗೆ ಮಂಗಳೂರು – ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಯಶಸ್ವಿ

ಪುತ್ತೂರಿನ ಕಬಕದಲ್ಲಿ ‌ನಿಲ್ಲದ ರೈಲು – ಜನಾಕ್ರೋಶ ಪುತ್ತೂರು: ಎರಡನೇ ಬಾರಿಗೆ ಮಂಗಳೂರು – ಬೆಂಗಳೂರಿನ ನಡುವೆ ಪ್ರಾಯೋಗಿಕ ವಂದೇ ಭಾರತ್ ಸಂಚಾರ ಯಶಸ್ವಿಯಾಗಿ ನಡೆದಿದೆ. ಆದರೆ ಈ ರೈಲಿನ ವೇಳಾಪಟ್ಟಿಯಲ್ಲಿ ಕಬಕದಲ್ಲಿ ಎರಡು ನಿಮಿಷಗಳ ಕಾಲ ನಿಲುಗಡೆ ನೀಡಲಾಗುವುದು ಎಂದು ಉಲ್ಲೇಖ ಮಾಡಿದ್ದರೂ ಸಹ ರೈಲು ನಿಲುಗಡೆ ಮಾಡದೆ ಮುಂದೆ ಸಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ನಿಗದಿತ ಸಮಯಕ್ಕೂ ‌ಮೊದಲೇ ಪುತ್ತೂರು ತಲುಪಿದ್ದರೂ ಕಬಕದಲ್ಲಿ ನಿಲುಗಡೆ ನೀಡಿಲ್ಲ. ರೈಲು ಉದ್ದೇಶಿತ

ಎರಡನೇ ಬಾರಿಗೆ ಮಂಗಳೂರು – ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಯಶಸ್ವಿ Read More »

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸೇವೆಗೆ ಒಂದೇ ಡಿಜಿಟಲ್ ವೇದಿಕೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಆರ್‌ಟಿಸಿ, ಕೆಕೆಆರ್‌ಟಿಸಿ, ಬಿಎಂಟಿಸಿ ಸಾರಿಗೆ ನಿಗಮಗಳ ಸೇವೆಗಳನ್ನು ಒಂದೇ ವೇದಿಕೆಯಡಿ ಕಲ್ಪಿಸುವ ಡಿಜಿಟಲ್ ವ್ಯವಸ್ಥೆಯೊಂದನ್ನು ಅಭಿವೃದ್ಧಿ ಮಾಡಲಾಗಿದೆ. ಒನ್ ಕರ್ನಾಟಕ ಮೊಬಿಲಿಟ್ ಆ್ಯಪ್ ಮೂಲಕ ಎಲ್ಲಾ ನಿಗಮಗಳ ಸೇವೆಗಳು ಒಂದೇ ಕಡೆ ಸಿಗಲಿವೆ.  ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು, ಒನ್ ಕರ್ನಾಟಕ ಮೊಬಿಲಿಟಿ ಆಯಪ್ – ಕೆಎಸ್‌ಆರ್‌ಟಿಸಿ ಅವತಾರ್ 2.0′ ನವೀಕೃತ ಮೊಬೈಲ್ ಆಯಪ್‌ ಹಾಗೂ ವಾಟ್ಸ್‌ಆಯಪ್‌ ಟಿಕೆಟಿಂಗ್‌ಗೆ ವಿಧಾನಸೌಧದಲ್ಲಿ ಚಾಲನೆ ನೀಡಿದ್ದಾರೆ.  ಈ ಆ್ಯಪ್‌ನಲ್ಲಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸೇವೆಗೆ ಒಂದೇ ಡಿಜಿಟಲ್ ವೇದಿಕೆ Read More »

ಆರೋಪಿಯ ಜಾಮೀನಿಗೆ ‌ನಕಲಿ ಆಧಾರ್ ಕಾರ್ಡ್ ಹಾಜರುಪಡಿಸಿದ ಇಬ್ಬರು ಪೊಲೀಸರ ವಶಕ್ಕೆ

ಉಡುಪಿ: ಆರೋಪಿಯೊಬ್ಬನ ಜಾಮೀನಿಗಾಗಿ ನಕಲಿ ಆಧಾರ್ ಕಾರ್ಡ್ ಅನ್ನು ಕೋರ್ಟ್‌ಗೆ ಹಾಜರುಪಡಿಸಿದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳದ ಉಮರ್ ಫರೂಕ್ (32) ಮತ್ತು ಮಂಗಳೂರಿನ ನಿಶಾಂತ್ ಕುಮಾರ್ (24) ಎಂದು ಗುರುತಿಸಲಾಗಿದೆ. ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಆರೋಪಿ ನೋಮಾನ್ ಎಂಬವನಿಗೆ ಜಾಮೀನು ಒದಗಿಸಲು ಈ ಇಬ್ಬರು ನಕಲಿ ಆಧಾರ್ ಕಾರ್ಡ್ ಹಾಜರುಪಡಿಸಿದ್ದರು. ಆಧಾರದ ಕಾರ್ಡ್‌ನಲ್ಲಿನ ಮೂಲ ವ್ಯಕ್ತಿಗಳ ಹೆಸರು ಮತ್ತು ವಿಳಾಸವನ್ನು ಬದಲಾಯಿಸಿ ಆರೋಪಿಗಳು ಕೋರ್ಟ್‌ಗೆ

ಆರೋಪಿಯ ಜಾಮೀನಿಗೆ ‌ನಕಲಿ ಆಧಾರ್ ಕಾರ್ಡ್ ಹಾಜರುಪಡಿಸಿದ ಇಬ್ಬರು ಪೊಲೀಸರ ವಶಕ್ಕೆ Read More »

ಆಹಾರ ಪ್ಯಾಕೆಟ್‌ಗಳ‌ ಮೇಲೆ ಎಚ್ಚರಿಕೆಯ ಗುರುತು ಕಡ್ಡಾಯಕ್ಕೆ ಮುಂದಾದ ಸುಪ್ರೀಂ ಕೋರ್ಟ್

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮಹತ್ವದ ಕ್ರಮ ನವದೆಹಲಿ: ದೇಶದಲ್ಲಿ ಸಕ್ಕರೆ, ಉಪ್ಪು, ಕೊಬ್ಬಿನಾಂಶ ಅಧಿಕವಾಗಿರುವ ಆಹಾರಗಳ ಪ್ಯಾಕೆಟ್ ಮೇಲೆ ಎಚ್ಚರಿಕೆಯ ಲೇಬಲ್ ಕಡ್ಡಾಯ ಎನ್ನುವ ಕುರಿತಂತೆ ವಿಸ್ತೃತವಾದ ಆದೇಶವನ್ನು ಶೀಘ್ರದಲ್ಲೇ ಹೊರಡಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. ಸಾರ್ವಜನಿಕರು, ಬೆಳೆಯುವ ಮಕ್ಕಳ ಮೇಲೆ ಇವುಗಳ ಗಂಭೀರ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಅವುಗಳ ಸೇವನೆಯ ದುಷ್ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಈ ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಬಂದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯ ಮೂರ್ತಿಗಳಾದ ಜೆ.ಬಿ. ಪದೀವಾಲಾ

ಆಹಾರ ಪ್ಯಾಕೆಟ್‌ಗಳ‌ ಮೇಲೆ ಎಚ್ಚರಿಕೆಯ ಗುರುತು ಕಡ್ಡಾಯಕ್ಕೆ ಮುಂದಾದ ಸುಪ್ರೀಂ ಕೋರ್ಟ್ Read More »

error: Content is protected !!
Scroll to Top