ಅರುಣ್‌ ಪೂಜಾರಿ ಮಾಂಜ ಅವರಿಗೆ ಜೇಸಿಐ 100% ಕ್ಷಮತೆ ಪ್ರಶಸ್ತಿ

ಕಾರ್ಕಳ : ಜೆಸಿಐ ಭಾರತ ಕೊಡಮಾಡುವ ಪ್ರತಿಷ್ಠಿತ 100% ಕ್ಷಮತೆ ಪ್ರಶಸ್ತಿ (100% Efficiency Award)ಗೆ ದಶಮಾನೋತ್ಸವ ಸಂಭ್ರಮದಲ್ಲಿರುವ ಜೇಸಿಐ ಕಾರ್ಕಳ ರೂರಲ್‌ ಘಟಕದ ಅಧ್ಯಕ್ಷ ಅರುಣ್‌ ಪೂಜಾರಿ ಮಾಂಜ ಅವರು ಭಾಜನರಾಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ವಲಯ-15ರ 8 ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅವರಲ್ಲಿ ಅರುಣ್‌ ಪೂಜಾರಿ ಮಾಂಜ ಓರ್ವರು. ಡಿ. 27 ರಿಂದ 29 ರವರೆಗೆ ಚೆನ್ನೈಯಲ್ಲಿ ನಡೆದ ಜೇಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ರಾಷ್ಟ್ರೀಯ ಅಧ್ಯಕ್ಷ ಅಂಕುರ್ ಜುಂಝೂನವಾಲ ಹಸ್ತಾಂತರಿಸಿದರು.

ಅರುಣ್‌ ಪೂಜಾರಿ ಅವರು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡ ಜೇಸಿಐ ವಲಯ 15ರ ವಲಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

































































































error: Content is protected !!
Scroll to Top