ವಾಣಿಜ್ಯ ಮಳಿಗೆ – ಫ್ಲ್ಯಾಟ್ಗಾಗಿ ಪ್ರಾರಂಭಗೊಂಡಿದೆ ಬುಕಿಂಗ್
ಕಾರ್ಕಳ : ಗುಣಮಟ್ಟದ ಕಟ್ಟಡಕ್ಕೆ ಹೆಸರುವಾಸಿಯಾಗಿರುವ ಅತ್ರಿ ಸಂಸ್ಥೆಯಿಂದ ಕಾರ್ಕಳ ಸರ್ವಜ್ಞ ವೃತ್ತ ಬಳಿ ವಾಣಿಜ್ಯ ಹಾಗೂ ಐಶಾರಾಮಿ ವಸತಿ ಸಮುಚ್ಚಯ ನಿರ್ಮಾಣಗೊಂಡಿದ್ದು ಇದೀಗ ಬುಕಿಂಗ್ ಪ್ರಾರಂಭಗೊಂಡಿದೆ.
ಕಾರ್ಕಳ ಪ್ರೈಮ್ ಲೊಕೇಶನ್‌ನಲ್ಲೇ ಅತ್ಯಾಧುನಿಕ ಸೌಕರ್ಯ, ಆಕರ್ಷಕ ವಿನ್ಯಾಸದೊಂದಿಗೆ ನಿರ್ಮಾಣಗೊಂಡಿರುವ ಈ ಸುಸಜ್ಜಿತ ಅಪಾರ್ಟ್‌ಮೆಂಟ್ ತಾಲೂಕು ಕಚೇರಿ, ತಾಲೂಕು ಪಂಚಾಯತ್, ಪೊಲೀಸ್ ಠಾಣೆ ಸೇರಿದಂತೆ ಸರಕಾರಿ ಇಲಾಖೆಗಳ ಸಮೀಪದಲ್ಲೇ ನಿರ್ಮಾಣಗೊಂಡಿದೆ.
ಸೂರ್ಯೋದಯ, ಸೂರ್ಯಾಸ್ತದ ವಿಹಂಗಮ ನೋಟ ಅತ್ರಿ ಎಮೆರಾಲ್ಡ್‌ನಿಂದ ಕಣ್ಮನ ಸೆಳೆಯಲಿದೆ. ಪಕ್ಕದಲ್ಲೇ ಸುಂದರವಾದ ಪಾರ್ಕ್, ವಾಕಿಂಗ್ ಪಾಥ್, ಮಕ್ಕಳ ಆಟದ ಏರಿಯಾ, ಮೈದಾನವಿದೆ. ಕಾರ್ಕಳದ ಹೃದಯಭಾಗದಲ್ಲೇ ಇದ್ದಾಗ್ಯೂ ಜಂಜಾಟವಿಲ್ಲದ ನೈಸರ್ಗಿಕ ಸೌಂದರ್ಯದಿಂದ ಕೂಡಿದ ಪರಿಸರವಾಗಿರುವ ಕಾರಣ ಸ್ವಚ್ಛಂದ ಜೀವನಕ್ಕೆ ಪೂರಕ ವಾತಾವರಣ ಇಲ್ಲಿದೆ. ಪ್ರತಿ ಮಳಿಗೆ, ವಸತಿಯು ವಾಸ್ತು ಪ್ರಧಾನವಾಗಿಯೇ ವಿನ್ಯಾಸಗೊಳಿಸಲಾಗಿದೆ.
ಕಾಮಗಾರಿ ಅಂತಿಮ ಹಂತದಲ್ಲಿದ್ದು ಆಸಕ್ತರು 9164670716, 9481616275 ಈ ನಂಬರ್ ಸಂಪರ್ಕಿಸಿ ವಾಣಿಜ್ಯ ಮಳಿಗೆ, ಮನೆ ಬುಕ್ ಮಾಡಿ, ಈ ಬಾರಿ ನವರಾತ್ರಿ ಹಬ್ಬ – ದೀಪಾವಳಿಯನ್ನು ಅವಿಸ್ಮರಣೀಯಗೊಳಿಸಿ.




























































