ರಾಷ್ಟ್ರ ಮಟ್ಟದ ಐ.ಐ.ಎಸ್.ಇ.ಆರ್. ಪ್ರವೇಶ ಫಲಿತಾಂಶ

ಜ್ಞಾನಸುಧಾದ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್‍ನಲ್ಲಿ ಸಾವಿರದೊಳಗಿನ ರ‍್ಯಾಂಕ್

ಸರ್ವಜಿತ್ ಕೆ.ಆರ್.ಗೆ ಜನರಲ್ ಮೆರಿಟ್‍ನಲ್ಲಿ 90ನೇ ರ‍್ಯಾಂಕ್

ಕಾರ್ಕಳ : ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ ಐ.ಐ.ಎಸ್.ಇ.ಆರ್. ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್‍ನಲ್ಲಿ ಸಾವಿರದೊಳಗಿನ ರ‍್ಯಾಂಕ್ ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿ ಸರ್ವಜಿತ್ ಕೆ.ಆರ್. ಜನರಲ್ ಮೆರಿಟ್ ವಿಭಾಗದಲ್ಲಿ 90ನೇ ರ‍್ಯಾಂಕ್ ತನ್ನದಾಗಿಸಿಕೊಂಡಿದ್ದಾರೆ.

ಸರ್ವಜಿತ್ ಕೆ.ಆರ್ 90ನೇ, ಆಕಾಶ್ ಎಚ್. ಪ್ರಭು 312ನೇ (ಕೆಟಗರಿಯಲ್ಲಿ 42ನೇ ರ‍್ಯಾಂಕ್), ತನ್ಮಯ್ ಜಿ.ಎಸ್. 383ನೇ, ಆಕಾಶ್ ಡಿ. 480ನೇ (ಕೆಟಗರಿಯಲ್ಲಿ 17ನೇರ‍್ಯಾಂಕ್) ಸಿದ್ದಾರ್ಥ್ ಎ. 754ನೇ (ಕೆಟಗರಿಯಲ್ಲಿ 120ನೇ), ಸತೀಶ್ ಶ್ರೀಶೈಲ ಕರಗನ್ನಿ 931ನೇ (ಕೆಟಗರಿಯಲ್ಲಿ 159ನೇ), ವಿಶ್ವಾಸ್ ಆರ್. ಆತ್ರೇಯಾಸ್ 986ನೇ, ಮನೋಜ್ ಎಸ್. ಎ. 1408ನೇ, ಅಭಿರಾಮ್ ತೇಜ ಪೆರಾ 1489ನೇ, ಚಿಂತನ್ ಜೆ. ಮೆಘವತ್ 1530ನೇ (ಕೆಟಗರಿಯಲ್ಲಿ 48ನೇ), ಪ್ರಣವ್ ಎನ್. ಮಾಲಗಿಮನೆ 1566ನೇ, ಗೌರವ್ ಹರೀಶ್ ನಾಯಕ್ 2597ನೇ, ಹರ್ಷಿತ್ 3474ನೇ, ವಿಷ್ಣು ಜಿ. ನಾಯಕ್ 4299ನೇ, ಆಸ್ತಿ ಶೆಟ್ಟಿ 4765ನೇ (ಕೆಟಗರಿಯಲ್ಲಿ 285ನೇ), ಸೃಷ್ಠಿ 4998ನೇ, ವಿನುತ್ ನಾಯ್ಕವಾಡಿ 5509ನೇ (ಕೆಟಗರಿಯಲ್ಲಿ 1210ನೇ), ಪ್ರತೀಕ್ ನಾಯಕ್ 5738ನೇ, ಮನ್ಮಿತ್ ಶೆಟ್ಟಿ ಎನ್. ವೈ 8833ನೇ (ಕೆಟಗರಿಯಲ್ಲಿ 2131ನೇ), ನೂತನ್ ಸಿ. 9141ನೇ, ವೃಷಭ್ ಅಮಟೆ 13025ನೇ, ಅಂಕಿತಾ ಎ. ನಾಯಕ್ 16985ನೇ, ಸೂರ್ಯಕೋಟಿ ಸುನಿಲ್ ಸಾಲುಂಕೆ 19256ನೇ, ಚಿನ್ಮಯೀ ಎನ್. ಬಿ 33147ನೇ ರ‍್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅವರು ಅಭಿನಂದಿಸಿದ್ದಾರೆ.























































































































error: Content is protected !!
Scroll to Top