ಗಾಳಿ ಮಳೆಗೆ ಕಾರ್ಕಳದ ವಿವಿಧೆಡೆ ಹಾನಿ

ಕಾರ್ಕಳ : ಸೋಮವಾರ ಸುರಿದ ಮಳೆಗೆ ತಾಲೂಕಿನ ವಿವಿಧೆಡೆ ಹಾನಿಯುಂಟಾಗಿದೆ. ಬಂಗ್ಲೆಗುಡ್ಡೆ ಪರನೀರು ಎಂಬಲ್ಲಿ ಜೋಹರ ಎಂಬವರ ಮನೆಯ ಒಂದು ಭಾಗ ಬಿದ್ದು 40 ಸಾವಿರ ರೂ. ನಷ್ಟ ಸಂಭವಿಸಿದೆ. ನೂರಾಲ್‌ಬೆಟ್ಟು ಸದಾಶಿವ ಶೆಟ್ಟಿಯವರ ಮನೆಗೆ ಸಿಡಿಲು ಬಡಿದು ಸುಮಾರು 60 ಸಾವಿರದಷ್ಟು ನಷ್ಟ ಉಂಟಾಗಿದೆ. ಸಾಣೂರಿನ ಮೊಂತಿನ ಡಿ ಸೋಜಾ ಅವರ ಅಡಿಕೆ ಬೆಳೆಗೆ ಬೃಹದಾಕಾರದ ಮರ ಬಿದ್ದು ಅಡಿಕೆ ಮರಗಳು ಹಾನಿಯಾಗಿದ್ದು, ಸುಮಾರು 15 ಸಾವಿರ ರೂ. ನಷ್ಟ ಸಂಭವಿಸಿದೆ.

















































error: Content is protected !!
Scroll to Top