ವಿಡಿಸಿ ಡ್ರೈ ಪ್ರೂಟ್ಸ್‌ & ಚಾಕೋಲೆಟ್ಸ್‌ ಸ್ಥಳಾಂತರ

ಕಾರ್ಕಳ : ವೆಂಕಟರಮಣ ಡ್ರೈ ಪ್ರೂಟ್ಸ್‌ & ಚಾಕೋಲೆಟ್ಸ್‌ (ವಿಡಿಸಿ) ಜೋಡುರಸ್ತೆ ರಿಲಯನ್ಸ್‌ ಟ್ರೆಂಡ್ಸ್‌ ಎದುರುಗಡೆಗೆ ಸ್ಥಳಾಂತರಗೊಂಡಿದೆ.
ವಿಡಿಸಿ ಕಳೆದ ಒಂದೂವರೆ ವರ್ಷದಿಂದ ಜೋಡುರಸ್ತೆ ಪ್ರೈಮ್‌ ಮಾಲ್‌ನಲ್ಲಿ ಕಾರ್ಯಚರಿಸುತ್ತಿದ್ದು, ಮೇ 19 ರಂದು ರಿಲಯನ್ಸ್‌ ಟ್ರೆಂಡ್ಸ್‌ ಎದುರುಗಡೆಗೆ ಸ್ಥಳಾಂತರಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ 9148754144 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಮಾಲಕ ನಾಗೇಶ್‌ ಎನ್.‌ ಸಾಲ್ಯಾನ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top