ಎಸ್.ವಿ.ಟಿ : ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 97.61 ಫಲಿತಾಂಶ

ಕಾರ್ಕಳ : 2022-23 ರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಮೇ 8 ರಂದು ಪ್ರಕಟಗೊಂಡಿದ್ದು, ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜು ಕನ್ನಡ ಮಾಧ್ಯಮ ಪ್ರೌಢ ಶಾಲೆ 42 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 41 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ 97.61% ಫಲಿತಾಂಶ ದಾಖಲಾಗಿದೆ. ಎ+ ಗ್ರೇಡ್‌ನಲ್ಲಿ ಓರ್ವ ವಿದ್ಯಾರ್ಥಿನಿ ಹಾಗೂ ಎ ಗ್ರೇಡ್‌ನಲ್ಲಿ 7 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ವಿದ್ಯಾ (571), ಅಂಕಿತಾ (546), ರಾಜಶೇಖರ (528), ವರ್ಷಿತಾ (528), ಸಾಕ್ಷಿ ನಾಯ್ಕ್‌ (521), ರಿಯಾ ಅಂಜುಂ (518), ಮೇಘಶ್ರೀ (522), ನಿಶ್ಮಿತಾ (507) ಅಂಕ ಪಡೆದಿದ್ದಾರೆ.





























































































































error: Content is protected !!
Scroll to Top