ಕಲ್ಯಾ : ಶಶಿಕಲಾ ಕರಿಯಣ್ಣ ಪೂಜಾರಿ ನಿಧನ

ಕಾರ್ಕಳ : ಕಲ್ಯಾ ಮಿತ್ತಬೆಟ್ಟು ಮನೆ ದಿ. ಕರಿಯಣ್ಣ ಬೋಂಟ್ರರ ಪತ್ನಿ ಶಶಿಕಲಾ ಕರಿಯಣ್ಣ ಪೂಜಾರಿ (66) ಮೇ 9 ರಂದು ಅಲ್ಪಕಾಲದ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಮಗ, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.



































































































error: Content is protected !!
Scroll to Top