ಆ. 7 – 21 : ಹಿಂ.ಜಾ.ವೇ. ವತಿಯಿಂದ ಭಾರತ್‌ ಮಾತಾ ಪೂಜನಾ ಕಾರ್ಯಕ್ರಮ

ಕಾರ್ಕಳ : ಹಿಂದೂ ಜಾಗರಣ ವೇದಿಕೆ ವತಿಯಿಂದ 7 ವಲಯ ಮತ್ತು ಕಾರ್ಕಳ ತಾಲೂಕಿನ 33 ಘಟಕಗಳಲ್ಲಿ ಭಾರತ್ ಮಾತಾ ಪೂಜನ ಕಾರ್ಯಕ್ರಮವು ಆ.7 ರಿಂದ 21 ರವರೆಗೆ ಜರುಗಲಿರುವುದು. ಆ.7 ರಂದು ಬೆಳಿಗ್ಗೆ 10 ಗಂಟೆಗೆ ಬೆಳ್ಮಣ್‌ ವಲಯ, ಸಂಜೆ ಗಂಟೆ 4ಕ್ಕೆ ಬಜಗೋಳಿ ವಲಯ, ಆ.15 ರಂದು ಮಧ್ಯಾಹ್ನ ಗಂಟೆ 12ಕ್ಕೆ ಬೈಲೂರು ವಲಯ, ಆ.21 ರಂದು ಬೆಳಿಗ್ಗೆ ಗಂಟೆ 10ಕ್ಕೆ ಕಾರ್ಕಳ ನಗರ, ಸಂಜೆ ಗಂಟೆ 5ಕ್ಕೆ ಹೊಸ್ಮಾರ್‌ ವಲಯ ಮತ್ತು ಗಂಟೆ 7ಕ್ಕೆ ಅಜೆಕಾರು ವಲಯದಲ್ಲಿ ಜರುಗಲಿರುವುದು ಎಂದು ತಾಲೂಕು ಸಂಯೋಜಕ ಗುರುಪ್ರಸಾದ್‌ ನಾರಾವಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



































































































error: Content is protected !!
Scroll to Top