ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ : 400 ಜೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಬಿಎಸ್ಸಿ (ಫಿಸಿಕ್ಸ್ ಮತ್ತು ಮಾಥ್ಸ್) ಅಥವಾ ಎಂಜಿನಿಯರ್ ಪದವಿ.
ಕೊನೆಯ ದಿನಾಂಕ : 14-07-2022.
INDO: ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿಯುಸಿ + ಶೀಘ್ರಲಿಪಿ (ಇಂಗ್ಲೀಷ್+ಹಿಂದಿ).
ಕೊನೆಯ ದಿನಾಂಕ : 07-07-2022.
BSF: ಗಡಿ ಭದ್ರತಾ ಪಡೆಯಲ್ಲಿ ಟೆಕ್ನಿಕಲ್ ಮತ್ತು ಕಾನ್ಸ್ಟೆಬಲ್ (ಟೆಕ್ನಿಕಲ್) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಡಿಪ್ಲೋಮಾ ಇನ್ ಆಟೋ ಮೊಬೈಲ್ ಎಂಜಿನಿಯರಿಂಗ್/ಮೆಕಾನಿಕಲ್ ಎಂಜಿನಿಯರಿಂಗ್ +ಐಟಿಐ+ಮೂರು ವರ್ಷ ಸೇವಾನುಭವ.
ಕೊನೆಯ ದಿನಾಂಕ : 12-07-2022
ಅಸ್ಸಾಂ ರೈಫಲ್ಸ್: 1380, ಟೆಕ್ನಿಕಲ್ ಮತ್ತು ಟ್ರೇಡ್ಸ್ ಮ್ಯಾನ್ (ಗ್ರೂಪ್ ಬಿ ಮತ್ತು ಸಿ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ಪಿ.ಯು.ಸಿ./ಪದವಿ/ಡಿಪ್ಲೋಮಾ.
ಕೊನೆಯ ದಿನಾಂಕ: 20-07-2022.
ಕೇಂದ್ರೀಯ ವಿಶ್ವವಿದ್ಯಾಲಯ ಕರ್ನಾಟಕ : ಕಲಬುರಗಿಯಲ್ಲಿರುವ ಸೆಂಟ್ರಲ್ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಮತ್ತು ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿಎಚ್.ಡಿ + 10 ವರ್ಷಗಳ ಬೋಧನಾ ಅನುಭವ ಹೊಂದಿರಬೇಕು.
ಕೊನೆಯ ದಿನಾಂಕ : 30-06-2022.
IARI: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ 462 ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪದವಿ.
ಕೊನೆಯ ದಿನಾಂಕ : 21-06-2022
NATA 2022 : 2022-23ನೇ ಸಾಲಿನ ಬಿ.ಇ/ಬಿ.ಟೆಕ್ ಆರ್ಕಿಟೆಕ್ಟರ್ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 11-07-2022.