ಬಂಡೀಮಠ ಸಂಕರ್ಷಣ ಕಟ್ಟಡದಲ್ಲಿ ಶ್ರೀಪದ್ಮಾ ಕ್ರೀಮ್ ಕೆಫೆ ಶುಭಾರಂಭ

https://youtu.be/YgEUIyEGvB8

ಕಾರ್ಕಳ : ಬಂಡಿಮಠ ಬಸ್‌ಸ್ಟ್ಯಾಂಡ್ ಎದುರು ಸಂಕರ್ಷಣ ಕಟ್ಟಡದಲ್ಲಿ ನೂತನವಾಗಿ ಶ್ರೀಪದ್ಮಾ ಕ್ರೀಮ್ ಕೆಫೆಯು ಮೇ 8ರಂದು ಶುಭಾರಂಭಗೊಂಡಿತು. ಬೆಳಿಗ್ಗೆ ಗಂಟೆ 9.30ಕ್ಕೆ ಕುಂದಾಪುರ ಸಹನಾ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಸುರೇಂದ್ರ ಶೆಟ್ಟಿ ದೀಪ ಬೆಳಗಿ ಉದ್ಘಾಟನೆ ನೆರವೇರಿಸಿ ಸಂಸ್ಥೆಗೆ ಶುಭ ಹಾರೈಸಿದರು. ಡಾ. ಸಂತೋಷ್ ಕುಮಾರ್ ಶೆಟ್ಟಿ ಅಜೆಕಾರ್, ಎಚ್.ಪಿ.ಎ. ಜೈನ್ ಕಾಂಪೌಂಡ್ ದಾನಶಾಲೆಯ ಕೆ. ಮಹಾವೀರ ಪ್ರಸಾದ್, ನಿತ್ಯಾನಂದ ವುಡ್ ಇಂಡಸ್ಟ್ರೀಸ್ ಕುರ್ಪಾಡಿಗುತ್ತು ಶಿವ ಕುಮಾರ್, ಉದ್ಯಮಿ ವಿಜಯ ಶೆಟ್ಟಿ, ಪವರ್‌ಪಾಯಿಂಟ್ ಮಾಲಕ ಮಹಾವೀರ ಹೆಗ್ಡೆ, ಶಾಂತಿರಾಜ್ ಜೈನ್ ಅತಿಥಿಗಳಾಗಿ ಭಾಗವಹಿಸಿದ್ದರು. ವಿಶೇಷವಾಗಿ ದಾವಣಗೆರೆ ಬೆಣ್ಣೆ ದೋಸೆಯು ಇಲ್ಲಿ ಲಭ್ಯವಿದ್ದು, ರುಚಿಕರವಾದ ತಾಜಾ ಹಣ್ಣುಗಳ ಜ್ಯೂಸ್‌, ಐಸ್ ಕ್ರೀಮ್, ಕ್ರೀಮ್ ಕಾಫಿ, ಚಾಟ್ಸ್ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

























































































































error: Content is protected !!
Scroll to Top