ಕೇಬಲ್‌ ಆಪರೇಟರ್‌ ಜಗದೀಶ್‌ ಹೆಗ್ಡೆ ನಿಧನ

ಕಾರ್ಕಳ : ಕೇಬಲ್‌ ಆಪರೇಟರ್‌, ಉದ್ಯಮಿ, ಕಾರ್ಕಳ ತೆಳ್ಳಾರು ಬೊಬ್ಬಲ ನಿವಾಸಿ ಜಗದೀಶ್‌ ಹೆಗ್ಡೆ (47) ಅನಾರೋಗ್ಯದಿಂದಾಗಿ ಎ. 2ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಭುವನೇಂದ್ರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಂಧ್ಯಾ ಹೆಗ್ಡೆ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.



































































































error: Content is protected !!
Scroll to Top