ಎಂಪಿಎಂ ಕಾಲೇಜಿನಲ್ಲಿ ವೃತ್ತಿ ಸಮಾಲೋಚನ ಸಭೆ

ಕಾರ್ಕಳ : ಎಂಪಿಎಂ ಕಾಲೇಜಿನಲ್ಲಿ ವೃತ್ತಿ ಸಮಾಲೋಚನ ಸಭೆ ಡಿ. 1ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ರಾಧಾಕೃಷ್ಣ ಶರ್ಮ ಅವರು “ಪರ್ಸನಲ್ ಫೈನಾನ್ಸ್ ಫಾರ್ ಯೂತ್ ಇನ್ವೆಸ್ಟರ್ಸ ” ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸುಬ್ರಹ್ಮಣ್ಯ, ಜ್ಯೋತಿ, ವಿಜೇತ್, ಸುಬ್ರಮಣ್ಯ, ವಿದ್ಯಾ, ನವೀನ್ ಉಪಸ್ಥಿತರಿದ್ದರು. ಬಿ.ಕಾಂ. ಹಾಗೂ ಬಿ.ಬಿ.ಎ. ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಕ್ತಿವರ್ದನ ಮತ್ತು ಬಳಗ ಪ್ರಾರ್ಥಿಸಿ, ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು. ನಕುಲ್ ವಂದಿಸಿದರು.





























































































error: Content is protected !!
Scroll to Top