ಬೈಲೂರು : ಉಚಿತ ಇ.ಎನ್.ಟಿ ತಪಾಸಣಾ ಶಿಬಿರ

ಕಾರ್ಕಳ : ಕೆ. ಎಸ್ ಹೆಗ್ಡೆ ಸ್ಮರಣಾರ್ಥ ಆರೋಗ್ಯ ಕೇಂದ್ರ ಬೈಲೂರು ಹಾಗೂ ಲಯನ್ಸ್ ಕ್ಲಬ್ ನೀರೇ ಬೈಲೂರು ಇವರ ಸಹಯೋಗದಲ್ಲಿ ಉಚಿತ ಗಂಟಲು, ಕಿವಿ ಮೂಗು ( ENT ) ತಪಾಸಣಾ ಶಿಬಿರ ನಡೆಯಿತು.

ಶಿಬಿರದ ಉದ್ಘಾಟನೆಯನ್ನು ಕೆ. ಎಸ್. ಹೆಗ್ಡೆ ಸ್ಮರಣಾರ್ಥ ಆಸ್ಪತ್ರೆ ಬೈಲೂರ್ ಇಲ್ಲಿನ ವೈದ್ಯಕೀಯ ನಿರ್ದೇಶಕರಾದ ಡಾ.ದಿನೇಶ್ ಹೆಗ್ಡೆ ನೆರವೇರಿಸಿದರು.

ಮುಖ್ಯ ಅಥಿತಿಯಾಗಿ ಲಯನ್ಸ್ ಕ್ಲಬ್ ನೀರೇ ಬೈಲೂರು ಇದರ ಅಧ್ಯಕ್ಷ ಲ. ಶಾಕಿರ್ ಹುಸೇನ್ ಹಾಗೂ ವಲಯ ಅಧ್ಯಕ್ಷ ಲ. ಸುರೇಶ್ ಶೆಟ್ಟಿ ಸಾಯಿರಾಮ್, ಕೆ. ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರಿನ ಖ್ಯಾತ ಇ‌.ಎನ್.ಟಿ. ತಜ್ಞರಾದ ಡಾ. ಮಧುಕರ್
ಮಂಗಳೂರಿನ ಖ್ಯಾತ ENT ತಜ್ಞರಾದ ಡಾ. ಮಧುಕರ್, ಉಪಸ್ಥಿತರಿದ್ದರು.

ಸಾರ್ವಜನಿಕ ಸಂಪರ್ಕಾಧಿಕಾರಿ ಶುಭಕರ್ ಅಂಚನ್ ಸ್ವಾಗತಿಸಿ ಲ. ಉದಯ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.



















































































error: Content is protected !!
Scroll to Top