ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ಜು. 27ರಂದು 98 ಕೊರೊನಾ ಪಾಸಿಟಿವ್ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 47, ಕುಂದಾಪುರ 28, ಕಾರ್ಕಳ 23 ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕುಂದಾಪುರದ 78 ವರ್ಷದ ಮಹಿಳೆ ಸಾವಿಗೀಡಾಗಿದ್ದಾರೆ.
ಕಾರ್ಕಳ: 23 ಕೊರೊನಾ ಪಾಸಿಟಿವ್

July 27, 2021 / By
newskarkala desk







































