ಇನ್ನಾ ಸೇರಿದಂತೆ ಈದು, ಮಿಯ್ಯಾರು ಕಾಂಗ್ರೆಸ್‌ ಮುನ್ನಡೆ

ಕಾರ್ಕಳ : ಇನ್ನಾ ಗ್ರಾ.ಪಂ. ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್‌ ಬೆಂಬಲಿತರಾದ ದೀಪಕ್‌ ಕೋಟ್ಯಾನ್‌, ಶರ್ಮಿಳಾ ಕಸ್ತೂರಿ, ಕುಶ ಆರ್. ಮೂಲ್ಯ, ಸರಿತಾ ಶೆಟ್ಟಿ, ವಿಮಲಾ ಗೆಲುವು ಸಾಧಿಸುವ ಮೂಲಕ ಇನ್ನಾ ಪಂಚಾಯತ್‌ ಕಾಂಗ್ರೆಸ್‌ಗೆ ಒಲಿದಿದೆ. ಈದು, ಮಿಯ್ಯಾರು ಪಂಚಾಯತ್‌ಗಳಲ್ಲಿ ಕಾಂಗ್ರೆಸ್‌ ಅಲ್ಪ ಮುನ್ನಡೆ ಸಾಧಿಸಿದೆ. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳಿಗಿಂತ ಪಕ್ಷೇತತರು ಬಿಜೆಪಿ ಬೆಂಬಲಿತರಿಗೆ ಕಠಿಣ ಸ್ಪರ್ಧೆ ನೀಡಿದ್ದು ಹಲವು ಪಂಚಾಯತ್‌ಗಳಲ್ಲಿ ಜಯ ದಾಖಲಿಸಿದ್ದಾರೆ.























































































































error: Content is protected !!
Scroll to Top