ಮುದ್ದು ಕೃಷ್ಣ ವಿಜೇತರಿಗೆ ಬಹುಮಾನ ವಿತರಣೆ

ಕಾರ್ಕಳ : ನ್ಯೂಸ್‌ ಕಾರ್ಕಳ ವತಿಯಿಂದ ರೋಟರಾಕ್ಟ್ ಕ್ಲಬ್ ಮತ್ತು ರೋಟರಿ ಆನ್ಸ್ ಕ್ಲಬ್ ಕಾರ್ಕಳ ಇವರ ಸಹಯೋಗದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಸಿದ ಮುದ್ದು ಕೃಷ್ಣ ಸ್ಪರ್ಧೆ ವಿಜೇತರಿಗೆ ನ್ಯೂಸ್‌ ಕಾರ್ಕಳ ವೆಬ್‌ ತಾಣ ಅನಾವರಣ ಸಂದರ್ಭ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನ ಪಡೆದ ಸುಜ್ಞಾ (3000 ರೂ.) ದ್ವಿತೀಯ ಸ್ಥಾನ ಪಡೆದ ಶಾರ್ವಿಕ ಪೂಜಾರಿ (2000 ರೂ.), ತೃತೀಯಾ ಸ್ಥಾನಿ ನವೀಷ್‌ ಶೆಟ್ಟಿ (1000 ರೂ.) ಹಾಗೂ ಸಮಾಧಾನಕರ ಬಹುಮಾನ ಪಡೆದ ಮಾನ್ವಿ ಪಿ. ಶೆಟ್ಟಿ, ಆರ್ಷ್‌ ಮುನಿಯಾಲು, ಶಿಖಾ ಜೈನ್‌, ಪ್ರತೀತ್‌ ಎಂ. ಸೋಮಾಯಾಜಿ ಅವರಿಗೆ ಬಹುಮಾನ ವಿತರಿಸಲಾಯಿತು.

a href="#" target="_blank">







































error: Content is protected !!
Scroll to Top