ನ್ಯೂಸ್‌ ಕಾರ್ಕಳ ಮಾರ್ಗದರ್ಶಿ ಮಂಡಳಿ

ನ್ಯೂಸ್‌ ಕಾರ್ಕಳ ಮಾರ್ಗದರ್ಶಿ ಮಂಡಳಿ ರಚಿಸಲಾಗಿದ್ದು, ಸಮಿತಿಯಲ್ಲಿ ರಾಜೇಂದ್ರ ಭಟ್‌ ಕೆ., ಉದ್ಯಮಿಗಳಾದ ಮಹೇಶ್‌ ಶೆಟ್ಟಿ ಕುಡುಪುಲಾಜೆ, ಡಾ. ಜ್ಞಾನೇಶ್‌ ಕಾಮತ್‌, ಶಿಲ್ಪಾ ಡಿಜಿಟಲ್‌ ಮಾಲಕ ಪದ್ಮಪ್ರಸಾದ್‌ ಜೈನ್‌, ಎಂಸಿಎಫ್‌ ಡಿಜಿಎಂ ಕೆ.ಬಿ. ಕೀರ್ತನ್‌ ಕುಮಾರ್‌, ಕರುಣಾಕರ್‌ ಕೋಟ್ಯಾನ್‌ ಸಾಣೂರು, ಇಗ್ನೇಶಿಯಸ್‌ ಪೌಲ್‌, ಸಂದೀಪ್‌ ಕೋಟ್ಯಾನ್‌, ಮೋಹನ್‌ ಕಾರ್ಕಳ, ಸಿಯಾ ಸಂತೋಷ್‌ ನಾಯಕ್‌ ಮಂಡಳಿ ಮಾರ್ಗದರ್ಶಕರಾಗಿರುತ್ತಾರೆ. ನ್ಯಾಯವಾದಿ ಶ್ರೀರಮಣ ಆಚಾರ್‌ ಕಾನೂನು ಸಲಹೆಗಾರರಾಗಿರುತ್ತಾರೆ.



































































































error: Content is protected !!
Scroll to Top