ಆರೋಗ್ಯ ಧಾರಾ – ಪ್ರತಿ ಶುಕ್ರವಾರ ತಜ್ಞ ಆಯುರ್ವೇದ ವೈದ್ಯೆ ಡಾಕ್ಟರ್ ಹರ್ಷಾ ಕಾಮತ್ ಅವರ ಅಂಕಣ

ತಜ್ಞ ಆಯುರ್ವೇದ ವೈದ್ಯೆ ಡಾಕ್ಟರ್ ಹರ್ಷಾ ಕಾಮತ್ ಅವರ ಅಂಕಣ ” ಆರೋಗ್ಯ ಧಾರಾ ” newskarkala.com ನಲ್ಲಿ. ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ನಮ್ಮದೇ ಬಹುಮೂಲ್ಯ ಚಿಕಿತ್ಸಾ ಪದ್ಧತಿಯ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ವಿವಿಧ ಆಯುರ್ವೇದ ಚಿಕಿತ್ಸಾ ಪದ್ಧತಿಗಳು, ಆಹಾರ ಪದ್ಧತಿ ಮತ್ತು ಸಕಾರಾತ್ಮಕ ಜೀವನ ಪದ್ಧತಿಯ ಮೇಲೆ ಬೆಳಕು ಚೆಲ್ಲುವ ಅಂಕಣ. ಇನ್ನು ಮುಂದೆ ಪ್ರತಿ ಶುಕ್ರವಾರ ನಿಮ್ಮ ಮುಂದೆ.































































error: Content is protected !!
Scroll to Top