ಬಿಜೆಪಿ ಶಾಸಕನಿಗೆ ಫೇಸ್‌ ಬುಕ್‌ ನಿಷೇಧ

ಹೈದರಾಬಾದ್‌, ಸೆ. 2: ದ್ವೇಷ ಮತ್ತು ಹಿಂಸೆಗೆ ಪ್ರಚೋದನೆ ನೀಡುವ ವಿಚಾರಗಳನ್ನು ಹಾಕಬಾರದು ಎಂಬ ನಿಯಮವನ್ನು ಉಲ್ಲಂಘಿಸಿದ್ದಕಕಾಗಿ ತೆಲಂಗಾಣದ ಏಕೈಕ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್‌ ಅವರಿಗೆ ಫೇಸ್‌ ಬುಕ್‌ ನಿಷೇಧ ಹೇರಿದೆ.

ಫೇಸ್‌ ಬುಕ್‌ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ರಾಜಾ ಸಿಂಗ್‌ ಗೆ ನಿಷೇಧ ಹೇರಲಾಗಿದೆ ಎಂದು ಫೇಸ್‌ ಬುಕ್‌  ವಕ್ತಾರರು ಹೇಳಿದ್ದಾರೆ.

ಯಾವುದೇ ಪರಿಣಾಮವಿಲ್ಲ

ನಿಷೇಧಕ್ಕೆ ಪ್ರತಿಕ್ರಿಯಿಸಿದ ರಾಜಾ ಸಿಂಗ್‌ ಇದರಿಂದ ನನಗೆ ಯಾವುದೇ ನಷ್ಟವಾಗುವುದಿಲ್ಲ. ಏಕೆಂದರೆ ನಾನು ಫೇಸ್‌ ಬುಕ್ ನಲ್ಲಿ ಇಲ್ಲ. 2019ರಿಂದಲೇ  ನಾನು ಫೇಸ್‌ ಬುಕ್‌ ಬಳಕೆ ಮಾಡುವುದನ್ನು  ನಿಲ್ಲಿಸಿದ್ದೇನೆ ಎಂದಿದ್ದಾರೆ.































































































error: Content is protected !!
Scroll to Top