ಗಾಳಿಪಟದೊಂದಿಗೆ ಆಕಾಶಕ್ಕೇರಿದ ಬಾಲಕಿ : ವಿಡಿಯೋ ವೈರಲ್

ತೈವಾನ್ : ಗಾಳಿಪಟ ಹಬ್ಬದ ಸಂದರ್ಭದಲ್ಲಿ ಬೀಸಿದ ಗಾಳಿಗೆ 3 ವರ್ಷದ ಮಗುವೊಂದು ಗಾಳಿಪಟದೊಂದಿಗೆ ಹಾರಿ ಹೋದ ಘಟನೆ ತೈವಾನ್‌ನಲ್ಲಿ ನಡೆದಿದೆ. ಅದೃಷ್ಟವಶಾತ್‌ ಮಗು ಅಪಾಯದಿಂದ ಪಾರಾಗಿದೆ. ಮಗುವಿನ ಸೊಂಟಕ್ಕೆ ಗಾಳಿಪಟದ ದಾರ ಸುತ್ತಿಕೊಂಡ ಪರಿಣಾಮ ಈ ಅವಘಡ ಸಂಭವಿಸಿದೆ.

































































































error: Content is protected !!
Scroll to Top