ಕಾರ್ಕಳ : ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕಿ ಅನಿಶಾ ಪಿ. ರೊಡ್ರಿಗಸ್ ಅವರು ‘ಸೆಂಟಿಮೆಂಟ್ ಎನಾಲಿಸಿಸ್ ಆಫ್ ರಿಯಲ್‍ಟೈಮ್ ಟೆಕ್ಶ್ಟ್ ಡೇಟಾ ಯುಸಿಂಗ್ ಡಿಸ್ಟ್ರಿಬ್ಯೂಟೆಡ್ ಪ್ರೊಸೆಸಿಂಗ್ ಸಿಸ್ಟಮ್’ ಎಂಬ ವಿಷಯದ ಬಗೆಗೆ ಬರೆದ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಇವರು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಮಾರ್ಗದರ್ಶನದಲ್ಲಿ ಪಿ.ಎಚ್‌ಡಿ ಪ್ರಬಂಧ ಮಂಡಿಸಿದ್ದರು.
ಅನಿಶಾ ಅವರಿಗೆ ಡಾಕ್ಟರೇಟ್


































































