ಭಾರಿ ಮಳೆ : ಉಡುಪಿಗೆ ಯೆಲ್ಲೋ ಅಲರ್ಟ್‌

0

ಉಡುಪಿ, ಆ. 16: ಮುಂದಿನ ಐದು ದಿನಗಳ ಕಾಲ ಭಾರಿ ಗಾಳಿ ಮಳೆ ಬರುವ ಸಾಧ್ಯತೆ ಇರುವ ಕಾರಣ ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರು ಯೆಲ್ಲೋ ಅಲರ್ಟ್‌ ಘೋಷಿಸಿದ್ದಾರೆ. ಆದಷ್ಟು ಸಾರ್ವಜನಿಕರು ಮನೆಯಲ್ಲೇ ಇದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾಡಳಿತ ಪ್ರಕಟನೆಯಲ್ಲಿ ಹೇಳಿದೆ.---
Previous articleಯುವ ಜನತೆ ದೇಶದ ಸಂಪತ್ತು : ವಾಸುದೇವ ಭಟ್‌
Next articleನಿತ್ಯ ಭವಿಷ್ಯ-18-08-2020

LEAVE A REPLY

Please enter your comment!
Please enter your name here