ಭೋಪಾಲ, ಆ. 4: ಮಧ್ಯಪ್ರದೇಶದ ಜಗಲ್ಪುರದ ಈ 87 ವರ್ಷದ ಮಹಿಳೆ ಊರ್ಮಿಳಾ ಚತುರ್ವೇದಿ 1992ರಿಂದ ಸತತ 28 ವರ್ಷ ಉಪವಾಸ ಮಾಡಿ ರಾಮಮಂದಿರದ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದರು. ಅಷ್ಟೂ ವರ್ಷ ಅವರು ಸ್ವಲ್ಪ ಹಾಲು ಮತ್ತು ಹಣ್ಣುಗಳನ್ನು ಮಾತ್ರ ಸೇವಿಸುತ್ತಿದ್ದರು. ನಾಳೆ ಅವರ ಉಪವಾಸ ವ್ರತವು ಸಮಾಪ್ತಿಯಾಗುತ್ತಿದೆ. ಆಕೆಯ ಸಂಕಲ್ಪ ಶಕ್ತಿಗೆ ನಮ್ಮದೊಂದು ಸೆಲ್ಯೂಟ್.
ರಾಮನಿಗಾಗಿ 28 ವರ್ಷ ಉಪವಾಸ ವ್ರತ ಮಾಡಿದ ಊರ್ಮಿಳಾ
