ಉಡುಪಿ ಗಡಿ ಸೀಲ್ ಡೌನ್ July 14, 2020 / By Newskarkala Desk ಉಡುಪಿ : ಮುಂದಿನ 14 ದಿನಗಳ ಕಾಲ ಉಡುಪಿ ಜಿಲ್ಲೆಯ ಗಡಿಭಾಗ ಸಂಪೂರ್ಣ ಸೀಲ್ ಡೌನ್.ಅಗತ್ಯ ಕೆಲಸಕ್ಕಾಗಿ ಜಿಲ್ಲೆಯಿಂದ ಹೊರ ಹೋಗುವವರಿಗೆ ನಾಳೆ ರಾತ್ರಿ 8 ಗಂಟೆಯ ಒಳಗೆ ಅಂತರ್ಜಿಲ್ಲಾ ಪ್ರಯಾಣಕ್ಕೆ ಅವಕಾಶ ಕೊಡಲಾಗಿದೆ. ಬಳಿಕ ಉಡುಪಿ ಗಡಿ ಪ್ರಯಾಣ ಸಂಪೂರ್ಣ ಬಂದ್ ಆಗಲಿದೆ. Share this: Share on WhatsApp (Opens in new window) WhatsApp Tweet Share on Telegram (Opens in new window) Telegram