ಬೆಳ್ಮಣ್ ಗ್ರಾಮ ಪಂಚಾಯತಿ ಸದಸ್ಯರಿಗೆ ಕೊರೊನಾ ಪಾಸಿಟಿವ್‌

ಬೆಳ್ಮಣ್ :‌  ಕೊರೊನಾ ವೈರಸ್‌ ಈಗ ಗ್ರಾಮೀಣ ಪ್ರದೇಶಗಳಲ್ಲೂ ಹರಡಲು ಶುರುವಾಗಿದೆ.ಇದೀಗ ಬೆಳ್ಮಣ್ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಕೊರೊನಾ ವೈರಸ್‌ ಸೋಂಕಿತರಾಗಿದ್ದಾರೆ.

ಬೆಳ್ಮಣ್ ಗ್ರಾಮ ಪಂಚಾಯತಿಯ ಸಿಬ್ಬಂದಿಗಳಿಗೆ ಹಾಗೂ ಸದಸ್ಯರಿಗೆ ಇತ್ತೀಚೆಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದ್ದು ಇದರಲ್ಲಿ ಜಂತ್ರ ಪುನಾರು ನಿವಾಸಿ ಸದಸ್ಯರೊಬ್ಬರ ವರದಿ  ಪಾಸಿಟಿವ್ ಬಂದಿದೆ.

ಈ ಹಿನ್ನಲೆಯಲ್ಲಿ ಅವರನ್ನು ಕಾರ್ಕಳ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಸಿಟಿವ್ ಬಂದ ವ್ಯಕ್ತಿ ಬೆಳ್ಮಣ್ ಪೇಟೆ ಪರಿಸರ ಸುತ್ತಾಡಿರುವುದರಿಂದ ಬೆಳ್ಮಣ್ ಭಾಗದ ಜನರಲ್ಲಿ ಆತಂಕ ಎದುರಾಗಿದೆ.





























































error: Content is protected !!
Scroll to Top