ಅಭಿಷೇಕ್‌ ಬಚ್ಚನ್ ಗೆ ಅವಕಾಶಗಳು ಕಡಿಮೆಯಾದದ್ದೇಕೆ?


ಬಾಲಿವುಡ್‌ನ ಸೂಪರ್‌ಸ್ಟಾರ್‌ನ ಮಗನಾಗಿದ್ದರೂ ಅಭಿಷೇಕ್‌ ಬಚ್ಚನ್‌ಗೆ ಅವಕಾಶಗಳೇಕೆ ಸಿಗುತ್ತಿಲ್ಲ? ಇದರ ಹಿಂದಿನ ಕಾರಣವನ್ನು ಸ್ವಗಹ ಅಭಿಷೇಕ್‌ ಬಹಿರಂಗೊಳಿಸಿದ್ದಾರೆ.ಮಗಳು ಆರಾಧ್ಯ ಹುಟ್ಟಿದ ಬಳಿಕ ಅಭಿಷೇಕ್‌ ಇಂಟಿಮೇಟ್‌ ಸೀನ್ ಗಳಲ್ಲಿ ನಟಿಸಲು ಅಭಿಷೇಕ್‌ ಒಪ್ಪುತ್ತಿಲ್ಲವಂತೆ. ಈ ಕಾರಣಕ್ಕೆ ಅವರಿಗೆ ಹಲವಾರು ಅವಕಾಶಗಳು ಕೈತಪ್ಪಿ ಹೋಗಿವಿಯಂತೆ.
ತಂದೆತನದ ಜವಾಬ್ದಾರಿ ಅಭಿಷೇಕ್‌ ಬಚ್ಚನ್‌ ಅವರ ಆದ್ಯತೆಗಳನ್ನು ಬದಲಾಯಿಸಿವೆ.ಹೀಗಾಗಿ ಅವರು ಇಂತಹ ದೃಶ್ಯಗಳಿರುವ ಸಿನೇಮಾಗಳನ್ನು ಮುಲಾಜಿಲ್ಲದೆ ನಿರಾಕರಿಸುತಿದ್ದಾರಂತೆ.ಹೀಗಾಗಿ ಅಭಿಷೇಕ್‌ಗೆ ಈಗ ಅವಕಾಶಗಳು ಸಿಗುತ್ತಿಲ್ಲ.
ಮಗಳಿಗೆ ಮುಜುಗರವಾಗುವಂಥ ಅಥವಾ ಅವಳು ನನ್ನನ್ನು ಪ್ರಶ್ನಿಸುವಂಥ ಕೆಲಸಗಳನ್ನು ಮಾಡುವುದಿಲ್ಲ ಎಂದು ಅಭಿಷೇಕ್‌ ನಿರ್ಧರಿಸಿದ್ದಾರಂತೆ.ಹಾಗೇ ಹೇಳುವುದಾದರೆ ಅಭಿಷೇಕ್ಗೆ ರೊಮದಾಂಟಿಕ್‌ ಸೀನ್ಗಳನ್ನು ಮಾಡುವುದು ಕೂತ ಮುಜುಗರವುಂಟು ಮಾಡುತ್ತದೆಯಂತೆ.ಇದರಿಂದಾಗಿ ಅವಕಾಶಡಳು ಕೈತಪ್ಪಿರುವುದಕ್ಕೆ ಮಾತ್ರ ಅಭಿಷೇಕ್ಗೆ ಯಾವುದೇ ವಿಷಾದವಿಲ್ಲ.

error: Content is protected !!
Scroll to Top