ನಗರದ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನ ಕಾರ್ಕಳದಲ್ಲಿನ ಪುರಾತನ ದೇಗುಲಗಳಲ್ಲೊಂದು. ೧೫೩೭ರಲ್ಲಿ ದೇವಳ ನಿರ್ಮಾಣವಾಯಿತೆಂಬ ಪ್ರತೀತಿ ಇದೆ. ಇಲ್ಲಿನ ಪಟ್ಟದ ದೇವರು ಚಪ್ಪರ ಶ್ರೀನಿವಾಸ. ಉತ್ಸವ ದೇವರು ಶ್ರೀ ವೆಂಕಟರಮಣ. ಇಲ್ಲಿ ಕಾರ್ತಿಕ ಮಾಸದಲ್ಲಿ ಜರಗುವ ವಿಶ್ವರೂಪ ದರ್ಶನ ಹಾಗೂ ಲಕ್ಷ ದೀಪೋತ್ಸವ, ಲಕ್ಷದೀಪೋತ್ಸವಂದು ನಡೆಯುವ ವನಜನ, ವೈಶಾಖ ಮಾಸದಲ್ಲಿ ನಡೆಯುವ ರಥೋತ್ಸವ ಅತ್ಯಂತ ವೈ
ವದಿಂದ ಜರಗುವುದು. ಜಿಎಸ್‌ಬಿಯವರ ಆಡಳಿತಕ್ಕೊಳಪಟ್ಟ ಈ ದೇಗುಲಕ್ಕೆ ದೇಶದ ಎಲ್ಲೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕ್ತರು ಆಗಮಿಸಿ, ದೇವರ ದರ್ಶನ ಪಡೆದು ಪುನೀತರಾಗುವರು. ಶ್ರಾವಣ ಮಾಸದ ಪ್ರತಿ ಶನಿವಾರ ಊರ-ಪರವೂರ ವೃತ
ರಿಗಳು ಶ್ರದ್ಧಾಕ್ತಿಯಿಂದ ಶ್ರೀ ಕ್ಷೇತ್ರಕ್ಕೆ
ಟಿ ನೀಡಿ ಕೃತಾರ್ಥರಾಗುವರು.