ಸಿದ್ಧರಾಮಯ್ಯನವರ ಬಗ್ಗೆ ಪ್ರತಾಪ ಸಿಂಹ ಟೀಕೆ ಖಂಡನೀಯ
ಇದೊಂದು ಜನಾಂಗೀಯ ನಿಂದನೆಯ ಉದ್ಧಟತನದ ಹೇಳಿಕೆ – ಬಿಪಿನ್ ಚಂದ್ರಪಾಲ್ ಕಾರ್ಕಳ : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯಯವರಿಗೆ ಕುರಿ ಚರ್ಬಿ ತಿಂದು ಕೊಬ್ಬು ಎಂದು ತನ್ನ ಯೋಗ್ಯತೆ ಮೀರಿ ಟೀಕಿಸಿದ ಪ್ರತಾಪ ಸಿಂಹ ಅವರಿಗೆ ಅಹಂಕಾರದ ಚರ್ಬಿ ತಲೆಗಡರಿದೆ. ಇದು ಕುರಿ ಮಾಂಸ ತಿಂದ ಚರ್ಬಿಯಂತಲ್ಲ ಬದಲಾಗಿ ಸಮಾಜಕ್ಕೆ ಕೆಡುಕುಂಟು ಮಾಡುವ ವಿಷಕಾರಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಪ್ರತಾಪ ಸಿಂಹ ನೀಡಿದ ಹೇಳಿಕೆ ಅವರ ಮನುವಾದಿ ಮಾನವೀಯ
ಸಿದ್ಧರಾಮಯ್ಯನವರ ಬಗ್ಗೆ ಪ್ರತಾಪ ಸಿಂಹ ಟೀಕೆ ಖಂಡನೀಯ Read More »








