ಕರ್ನಾಟಕದ ಬಿಜೆಪಿ ನಾಯಕರು ಕುತಂತ್ರ ರಾಜಕಾರಣ ಮಾಡ್ತಾ ಇದ್ದಾರೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ಕರ್ನಾಟಕದ ಬಿಜೆಪಿ ನಾಯಕರು ಫಾರ್ಮ್ 7 ಮೂಲಕ ಕುತಂತ್ರ ರಾಜಕೀಯ ಮಾಡಬಾರದು ಅಂತ ಸಿಎಂ ಡಿ.ಕೆ.ಶಿವಕುಮಾರ್ ಎನ್ಡಿಎ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. NDA ನಾಯಕರಿಂದ ರಾಜ್ಯಪಾಲರಿಗೆ ದೂರು ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದ ಬಿಜೆಪಿ ನಾಯಕರು ಇಂತಹ ಕುತಂತ್ರ ರಾಜಕಾರಣ ಮಾಡಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲೆಕ್ಷನ್ ಗೆಲ್ಲಬೇಕು. ಚುನಾವಣೆ ಆಯೋಗ ಇಟ್ಟುಕೊಂಡು ವೋಟ್ ಶಫಲ್ ಮಾಡೋದು, ಬೇರೆ ಬೇರೆ ಬೂತ್ಗೆ ವೋಟ್ ಹಾಕಿಸೋದು, ದಲಿತರು, ಅಲ್ಪಸಂಖ್ಯಾತರು, ಬಡವರ ವೋಟ್ ಕಿತ್ತು ಹಾಕೋದು ಈ
ಕರ್ನಾಟಕದ ಬಿಜೆಪಿ ನಾಯಕರು ಕುತಂತ್ರ ರಾಜಕಾರಣ ಮಾಡ್ತಾ ಇದ್ದಾರೆ: ಡಿ.ಕೆ.ಶಿವಕುಮಾರ್ Read More »










