ಮುನಿಯಾಲು ಗೋಧಾಮದಲ್ಲಿ ಏಕಪವಿತ್ರ ಶ್ರೀಮನ್ನ್ ನಾಗಮಂಡಲ – ನೆಕ್ಲಾಜೆ ದೇವಸ್ಥಾನದಲ್ಲಿ ಸಭೆ
ಕಾರ್ಕಳ : ಮುನಿಯಾಲು ಗೋಧಾಮದಲ್ಲಿ ಫೆ. 19ರಿಂದ 21ರವರೆಗೆ ನಡೆಯುವ ಏಕಪವಿತ್ರ ಶ್ರೀಮನ್ನ್ ನಾಗಮಂಡಲದ ಸಿದ್ಧತೆ ಕುರಿತು ಫೆ. 13ರಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಸಭೆ ಜರುಗಿತು. ಗೋಧಾಮದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ಯ ದಂಪತಿ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಮಾತನಾಡಿ, ಮುನಿಯಾಲು ಗೋಧಾಮದಲ್ಲಿ ನಡೆಯುವ ನಾಗಮಂಡಲ ಪಕೃತಿಯೊಂದಿಗಿನ ಮಾನವನ ಧಾರ್ಮಿಕ ಹಾಗೂ ಭಾವನಾತ್ಮಕ ಸಂಬಂಧವನ್ನು ಪ್ರತಿನಿಧಿಸುತ್ತದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ […]
ಮುನಿಯಾಲು ಗೋಧಾಮದಲ್ಲಿ ಏಕಪವಿತ್ರ ಶ್ರೀಮನ್ನ್ ನಾಗಮಂಡಲ – ನೆಕ್ಲಾಜೆ ದೇವಸ್ಥಾನದಲ್ಲಿ ಸಭೆ Read More »










