ಶಿವಭಕ್ತ ಭಜನಾ ಮಂದಿರ : ಸತ್ಯನಾರಾಯಣ ಪೂಜೆ, 31ನೇ ವರ್ಷದ ಏಕಹಾ ಭಜನೆ
ಕಾರ್ಕಳ : ದಾನಶಾಲೆ ಶಿವಭಕ್ತ ಭಜನಾ ಮಂದಿರದ ವಾರ್ಷಿಕ ಸತ್ಯನಾರಾಯಣ ಪೂಜೆ ಮಾ.5ರಂದು ಬೆಳಗ್ಗೆ 10ಕ್ಕೆ ಮಂದಿರದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ರಾಜೇಶ್ ಭಟ್ ನೇತೃತ್ವದಲ್ಲಿ ಜರುಗಲಿದೆ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅಹೋರಾತ್ರಿ ಭಜನೆಮಾ. 6ರಂದು ಬೆಳಗ್ಗೆ 6.43ರಿಂದ ಮೊದಲ್ಗೊಂಡು ಮಾ.7 ಬೆಳಗ್ಗೆ 6.43ರವರೆಗೆ 31ನೇ ವರ್ಷದ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿದೆ. ಶಾಸಕ ವಿ. ಸುನಿಲ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಲಿದ್ದು, ಲೆಕ್ಕಪರಿಶೋಧಕ ಕೆ. ಕಮಲಾಕ್ಷ ಕಾಮತ್, ಮಿಯ್ಯಾರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ
ಶಿವಭಕ್ತ ಭಜನಾ ಮಂದಿರ : ಸತ್ಯನಾರಾಯಣ ಪೂಜೆ, 31ನೇ ವರ್ಷದ ಏಕಹಾ ಭಜನೆ Read More »










