ಮಾಲ್ಡೀವ್ಸ್ ದ್ವೀಪರಾಷ್ಟ್ರದ ಸಮೀಪದಲ್ಲಿ ಭಾರತದ ನೌಕಾನೆಲೆ ‘ಐಎನ್‌ಎಸ್ ಜಟಾಯು’ ಕಾರ್ಯಾರಂಭ
ನವದೆಹಲಿ : ಭಾರತೀಯ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಹೇಳುತ್ತಿರುವ ಮಾಲ್ಡೀವ್ಸ್ ಗೆ ಭಾರತ ಪ್ರಬಲ ತಿರುಗೇಟು ನೀಡಿದ್ದು, ದ್ವೀಪರಾಷ್ಟ್ರದ ಕೂಗಳತೆ ದೂರದಲ್ಲೇ ಭಾರತದ ನೌಕಾನೆಲೆ ‘ಐಎನ್‌ಎಸ್ ಜಟಾಯು’ ಕಾರ್ಯಾರಂಭ ಮಾಡಿದೆ. ಚೀನಾದ ಸಾಲ, ಮೂಲ ಸೌಕರ್ಯ ಯೋಜನೆ ಹಾಗೂ ಆರ್ಥಿಕ ನೆರವಿನ ಆಮಿಷಕ್ಕೆ ತುತ್ತಾಗಿರುವ ಮಾಲ್ಡೀವ್ಸ್ ಭಾರತದ ಜತೆ ರಾಜತಾಂತ್ರಿಕ ಸಂಘರ್ಷಕ್ಕೆ ಇಳಿದಿದ್ದು, ಭಾರತೀಯ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಗಡುವು ನೀಡಿದೆ. ಮುಂಬರುವ ಆಪಾಯವನ್ನೂ ಲೆಕ್ಕಿಸದೇ ಮಾಲ್ಡೀವ್ಸ್ ತೋರುತ್ತಿರುವ ಹಠಮಾರಿ ತನಕ್ಕೆ ಈ ಹಿಂದೆ […]
ಮಾಲ್ಡೀವ್ಸ್ ದ್ವೀಪರಾಷ್ಟ್ರದ ಸಮೀಪದಲ್ಲಿ ಭಾರತದ ನೌಕಾನೆಲೆ ‘ಐಎನ್‌ಎಸ್ ಜಟಾಯು’ ಕಾರ್ಯಾರಂಭ Read More »










