ಆಲ್ ಇಂಡಿಯ ಕರಾಟೆ ಚಾಂಪಿಯನ್‌ಶಿಪ್ – ಹಸ್ತಿನ್‌ಗೆ ಪ್ರಥಮ ಸ್ಥಾನ December 24, 2025 / By Newskarkala Desk ಕಾರ್ಕಳ : ಮಂಗಳೂರಿನಲ್ಲಿ ಡಿ.21ರಂದು ನಡೆದ ವೈಯಕ್ತಿಕ ವಿಭಾಗದ ಆಲ್ ಇಂಡಿಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಹಸ್ತಿನ್ ಎನ್. ಸುವರ್ಣ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. Share this: Share on WhatsApp (Opens in new window) WhatsApp Tweet Share on Telegram (Opens in new window) Telegram