ಸೆ. 25-ಅ.4 ರವರೆಗೆ ಉಚಿತ ವಾಲಿಬಾಲ್‌ ತರಬೇತಿ ಶಿಬಿರ

ಕಾರ್ಕಳ : ಸಾಣೂರು ಲಕ್ಷ್ಯ ಸ್ಪೋರ್ಟ್ಸ್‌ ಗ್ರೌಂಡ್‌ ಮಠದಕೆರೆ ಬೈಪಾಸ್‌ ಬಳಿ ಸೆ. 25ರಿಂದ ಅ. 4ರವರೆಗೆ ಉಚಿತ ಬಾಲಿಬಾಲ್‌ ತರಬೇತಿ ಶಿಬಿರ ನಡೆಯಲಿದೆ. ಬೆಳಗ್ಗೆ 7ರಿಂದ 10ರವರೆಗೆ ಮತ್ತು ಸಂಜೆ 4ರಿಂದ 7ರವರೆಗೆ ಕಾರ್ಕಳ ತಾಲೂಕಿನ 8 ರಿಂದ 12ನೇ ತರಗತಿಯ ಮಕ್ಕಳಿಗಾಗಿ ತರಬೇತಿ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು 9632117042, 9880553932 ನಂಬರನ್ನು ಸಂಪರ್ಕಿಸಬಹುದಾಗಿದೆ.































































































error: Content is protected !!
Scroll to Top