ಕಾರ್ಕಳ ತಹಶೀಲ್ದಾರ್‌ ಆಗಿ ಪ್ರದೀಪ್‌ ಆರ್.‌

ಕಾರ್ಕಳ : ಕಾರ್ಕಳ ತಾಲೂಕಿನ ತಹಶೀಲ್ದಾರ್‌ ಆಗಿ ಪ್ರದೀಪ್‌ ಆರ್. ಅವರು‌ ನೇಮಕಗೊಂಡಿದ್ದಾರೆ. ಮೂಲತ: ಚಿತ್ರದುರ್ಗದವರಾದ ಪ್ರದೀಪ್‌ ಅವರು ಈ ಮೊದಲು ಒಂದು ವರ್ಷಗಳ ಕಾಲ ಬೈಂದೂರು ತಾಲೂಕು ತಹಶೀಲ್ದಾರ್‌ ಆಗಿ ಕರ್ತವ್ಯ ಸಲ್ಲಿಸಿದ್ದರು.
ಈ ಹಿಂದೆ ಕಾರ್ಕಳದಲ್ಲಿ ತಹಶೀಲ್ದಾರ್‌ ಆಗಿದ್ದ ನರಸಪ್ಪ ಅವರು ಬಳ್ಳಾರಿಗೆ ವರ್ಗಾವಣೆಗೊಂಡಿದ್ದು, ನೂತನ ತಹಶೀಲ್ದಾರ್‌ ನಿಯೋಜನೆಯಾಗದ ಹಿನ್ನೆಲೆ ಕಾಪು ತಾಲೂಕಿನ ತಹಶೀಲ್ದಾರ್‌ ಪ್ರತಿಭಾ ಆರ್.‌ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.











































error: Content is protected !!
Scroll to Top