ಮಾ. 11 : ನೀರೆ ಗ್ರಾಮ ಪಂಚಾಯತ್‌ ನೂತನ ಕಟ್ಟಡ ಶಿಲಾನ್ಯಾಸ

ಕಾರ್ಕಳ : ನೀರೆ ಗ್ರಾಮ ಪಂಚಾಯತ್‌ ನೂತನ ಕಟ್ಟಡದ ಶಿಲಾನ್ಯಾಸ ಮಾ. 11 ರಂದು ಬೆಳಗ್ಗೆ 8.30ಕ್ಕೆ ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂಭಾಗದಲ್ಲಿ ನಡೆಯಲಿದೆ. ಶಾಸಕ ವಿ. ಸುನಿಲ್‌ ಕುಮಾರ್‌ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಪಂಚಾಯತ್‌ನ ಪ್ರಕಟನೆ ತಿಳಿಸಿದೆ.

































































































error: Content is protected !!
Scroll to Top