ಕಾರ್ಕಳ : ತೆಳ್ಳಾರು ಶ್ರೀ ಜಲದುರ್ಗಾ ಭಜನಾ ಮಂಡಳಿಯವರಿಂದ ಮನೆ ಮನೆ ಭಜನೆ ಫೆ. 29ರಂದು ಪ್ರಾರಂಭಗೊಂಡು ಮಾ. 14 ರವರಗೆ ನಡೆಯಲಿದೆ. ದುರ್ಗಾ ಗ್ರಾಮದ ತೆಳ್ಳಾರಿನ ಮನೆ ಮನೆಗಳಲ್ಲಿ ಮಂಡಳಿಯ ಭಜಕರಿಂದ ಮನೆ ಮನೆ ಭಜನೆ, ಭಜನಾ ಮಂಗಲ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಂಡಳಿಯ ಭಜಕವೃಂದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಫೆ. 29 – ಮಾ. 14 : ತೆಳ್ಳಾರು ಶ್ರೀ ಜಲದುರ್ಗಾ ಭಜನಾ ಮಂಡಳಿಯಿಂದ ಮನೆ ಮನೆ ಭಜನೆ







































