ಮಾ. 22 : ಯುಗಾದಿ ಸಾಹಿತ್ಯ ಸಂಭ್ರಮ

ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಛತ್ರಪತಿ ಪೌಂಡೇಶನ್ ಕಾರ್ಕಳ ಇವರ ಸಹಯೋಗದಲ್ಲಿ ಮಾ. 22 ರಂದು ಸಂಜೆ 5 ಗಂಟೆಗೆ ಪೆರ್ವಾಜೆ ಸ. ಹಿ. ಪ್ರಾ. ಶಾಲೆಯಲ್ಲಿ ಯುಗಾದಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಯುಗಾದಿಯ ವಿಶೇಷವಾಗಿ ಯುವ ಕವಿಗಳಿಂದ ಕವಿತಾ ವಾಚನ, ಉಪನ್ಯಾಸ, ಭಾವಗೀತೆ ಹಾಗೂ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಸಾಪ ಘಟಕ ಹಾಗೂ ಛತ್ರಪತಿ ಪೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





































error: Content is protected !!
Scroll to Top