ಫೆ. 26 : ಮುನಿಯಾಲು ಹಿಂದೂ ಹೆಲ್ಪ್ ಲೈನ್ ದಶಮಾನೋತ್ಸವ – ಬೃಹತ್‌ ರಕ್ತದಾನ ಶಿಬಿರ

ಹೆಬ್ರಿ : ಹಿಂದೂ ಹೆಲ್ಪ್‌ ಲೈನ್‌ ಮುನಿಯಾಲು, ಅಭಯಹಸ್ತ ಚಾರಿಟೇಬಲ್‌ ಟ್ರಸ್ಟ್‌ ಉಡುಪಿ, ಕೆಎಂಸಿ ಆಸ್ಪತ್ರೆ ರಕ್ತನಿಧಿ ವಿಭಾಗ ಮಣಿಪಾಲ, ಲಯನ್ಸ್‌ ಕ್ಲಬ್‌ ಮುನಿಯಾಲು ಇವರ ಸಹಭಾಗಿತ್ವದಲ್ಲಿ ಹಿಂದೂ ಹೆಲ್ಪ್‌ ಲೈನ್‌ನ ದಶಮಾನೋತ್ಸವದ ಪ್ರಯುಕ್ತ ಮುನಿಯಾಲು ಶ್ರೀ ವೆಂಕಟರಮಣ ದೇವಸ್ಥಾನದ ಪದ್ಮಾವತಿ ಕಲಾಮಂದಿರದಲ್ಲಿ ಫೆ. 26 ರಂದು ಬೆಳಿಗ್ಗೆ 8 : 30 ರಿಂದ 1 : 35ರ ವರೆಗೆ 10ನೇ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top