ಕ್ರಿಯೇಟಿವ್ ವಿದ್ಯಾ ಸಂಸ್ಥೆಯ 8 ವಿದ್ಯಾರ್ಥಿಗಳು ನಾಟಾಗೆ ಅರ್ಹತೆ

ಕಾರ್ಕಳ : ಆರ್ಕಿಟೆಕ್ಚರ್ ಕೋರ್ಸ್ ಸೇರಬಯಸುವ ವಿದ್ಯಾರ್ಥಿಗಳಿಗೆ ಜೂನ್ 5ರಂದು ನಡೆದ ಮೊದಲ ಅರ್ಹತಾ ಸುತ್ತಿನ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ 8 ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ತೇರ್ಗಡೆ ಹೊಂದಿದ್ದಾರೆ.
ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಗಳಿಸಿದ ವಿದ್ಯಾರ್ಥಿಗಳಾದ ಅಂಕಿತ್ ವಿ.ಎಮ್, ಚಂದು ಪಿ.ಎನ್, ಲಹರಿ ಎಸ್.ಪಿ, ಪ್ರಜ್ವಲ್ ಗೌಡ, ವೈಭವ್ ವಿ. ಪತ್ತಾರ್, ಪ್ರತೀಕ್ ಕುಮಾರ್ ಟಿ. ಎನ್, ಭೂಮಿಕಾ ಎಸ್.ಜಿ, ಕರ್ಣಿಕಾರನ್ನು ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಉಪನ್ಯಾಸಕ ವೃಂದದವರು ಹಾಗೂ ನಾಟಾ ಸಂಯೋಜಕ ಸುಮಂತ್ ದಾಮ್ಲೆ ಅಭಿನಂದಿಸಿದ್ದಾರೆ.



















































































error: Content is protected !!
Scroll to Top