Wednesday, July 6, 2022
spot_img
Homeಸುದ್ದಿಜನಮನ ಗೆದ್ದ ಟೀಂ ಇಂಡಿಯಾ ಆಟಗಾರ್ತಿಯರು

ಜನಮನ ಗೆದ್ದ ಟೀಂ ಇಂಡಿಯಾ ಆಟಗಾರ್ತಿಯರು

ಮೌಂಟ್‌ ಮೌಗನೂಯಿ : ಭಾರತದ ಮಹಿಳಾ ಕ್ರಿಕೆಟ್‌ ತಂಡ ಪಾಕ್‌ ನಾಯಕಿ ಮತ್ತು ಆಕೆಯ ಮಗುವಿನೊಂದಿಗೆ ತೆಗೆದ ಚಿತ್ರವೊಂದು ಭಾರೀ ಜನಮೆಚ್ಚುಗೆಗೆ ಪಾತ್ರವಾಗಿದೆ.
ಮಾ. 6ರಂದು ನಡೆದ ಭಾರದ-ಪಾಕಿಸ್ತಾನ ವಿಶ್ವಕಪ್ ಪಂದ್ಯಾಟದಲ್ಲಿ ಭರ್ಜರಿ ಜಯ ಗಳಿಸಿದ‌ ಭಾರತದ ಆಟಗಾರ್ತಿಯರು ಪಂದ್ಯಾನಂತರ ಪಾಕ್‌ ನಾಯಕಿ ಬಿಸ್ಮಾ ಮರೂಫ್‌ ಅವರ ಮಗುವನ್ನು ನೋಡಲು ತೆರಳಿ ಮಗುವಿನೊಂದಿಗೆ ಆಟವಾಡಿದ್ದಾರೆ. ಆಗ ತೆಗೆದ ಫೋಟೋ ಮತ್ತು ವಿಡಿಯೋಗಳು ನೆಟ್ಟಿಗರ ಮನಗೆದ್ದಿದೆ.
ಬಿಸ್ಮಾ ಮರೂಫ್‌ ಈ ಬಾರಿ ವಿಶ್ವಕಪ್‌ಗಾಗಿ ತಮ್ಮ 6 ತಿಂಗಳ ಹೆಣ್ಣು ಮಗು ಫಾತೀಮಾಳೊಂದಿಗೆ ಆಗಮಿಸಿದ್ದರು. ಪುಟ್ಟ ಕಂದಮ್ಮನಿದ್ದರೂ ದೇಶದ ಪರ ಆಡಲು ಹಿಂದೇಟು ಹಾಕದೇ, ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕ್‌ ಕ್ರಿಕೆಟ್‌ ಮಂಡಳಿಯಿಂದ ಅನುಮತಿ ಪಡೆದಿದ್ದರು.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!