ಕಾರ್ಕಳ : ಬೈಲೂರು ಶ್ರೀ ಮಹಾಮ್ಮಾಯಿ ಉಚ್ಛಂಗಿ ಮಾರಿಯಮ್ಮ ದೇವಸ್ಥಾನದ ಕಾಲಾವಧಿ ರಾಶಿ ಮಾರಿಪೂಜೆ ಮಹೋತ್ಸವವು ಫೆ. 8 ಹಾಗೂ 9 ರಂದು ಜರುಗುವುದು. ಬೆಳ್ತಂಗಡಿ ಕೊಯ್ಯೂರು ಬ್ರಹ್ಮಶ್ರೀ ನಂದಕುಮಾರ ತಂತ್ರಿಯವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯ ನೆರವೇರಲಿದೆ ಎಂದು ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.
Recent Comments
ಕಗ್ಗದ ಸಂದೇಶ
on