ವಾಲಿಬಾಲ್‌ : ನಿಟ್ಟೆ ಕಾಲೇಜು ತಂಡ ಪ್ರಥಮ

ನಿಟ್ಟೆ : ಪುತ್ತೂರಿನ ವಿವೇಕಾನಂದ ತಾಂತ್ರಿಕ ಕಾಲೇಜಿನ ಆಶ್ರಯದಲ್ಲಿ ನ. 29 ಹಾಗು 30 ರಂದು ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ಅಂತರ್ ಕಾಲೇಜು ಮಟ್ಟದ ವಾಲಿಬಾಲ್ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ತಂಡವು ಪ್ರಥಮ ಸ್ಥಾನ ಗಳಿಸಿದೆ.



































































































error: Content is protected !!
Scroll to Top