ನೀಚ ಬೊಬ್ಬರ್ಯ ದೇವಸ್ಥಾನದಲ್ಲಿ ಗುಡ್ಡೆಯಂಗಡಿ ಫ್ರೆಂಡ್ಸ್ ಇದರ ಮಹಾಸಭೆ ,ನೂತನ ಪದಾಧಿಕಾರಿಗಳ ಆಯ್ಕೆ

ಕಾರ್ಕಳ : ಗುಡ್ಡೆಯಂಗಡಿ ಫ್ರೆಂಡ್ಸ್ (ರಿ)ತೆಳ್ಳಾರು ರಸ್ತೆ, ಕಾರ್ಕಳ, ಇದರ ಮಹಾಸಭೆಯು ನೀಚ ಬೊಬ್ಬರ್ಯ ದೈವಸ್ಥಾನದಲ್ಲಿ ಸುಕೇಶ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಎಲ್ಲಾ ಸದಸ್ಯರ ಒಮ್ಮತದೊಂದಿಗೆ ನೂತನ ಸಮಿತಿಯನ್ನು ರಚಿಸಲಾಗಿದೆ.

ನೂತನ ಅಧ್ಯಕ್ಷರಾಗಿ ವಿಜಯ್ ಸಫಲಿಗ,
ಉಪಾಧ್ಯಕ್ಷರಾಗಿ ಚೇತನ್ ಪ್ರಭು,
ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಸಾಕೇತ್ ಅಮೀನ್,ಜತೆ ಕಾರ್ಯದರ್ಶಿಯಾಗಿ ಕಿರಣ್ ದೇವಾಡಿಗ,
ಗೌರವಾಧ್ಯಕ್ಷರಾಗಿ ಸುಕೇಶ್ ಶೆಟ್ಟಿ ಹಾಗೂ ಶ್ರೀ ಗೋವಿಂದ ಮೇಸ್ತ್ರಿ,ಖಜಾಂಚಿಯಾಗಿ ಅನೂಪ್ ಆಚಾರ್ಯ,ಕ್ರೀಡಾ ಅಧ್ಯಕ್ಷರಾಗಿ ಜಗನ್ನಾಥ್ ಕುಂಬ್ರಪದವು,ಧಾರ್ಮಿಕ ಅಧ್ಯಕ್ಷರಾಗಿ ಪ್ರಭಾಕರ ಸುವರ್ಣ ಹಾಗೂ ಸುಂದರ ಪೂಜಾರಿ ಅವರು ಆಯ್ಕೆಯಾಗಿದ್ದಾರೆ.

ಈ ಸಂಧರ್ಭದಲ್ಲಿ ನೀಚ ಬೊಬ್ಬರ್ಯ ದೈವಸ್ಥಾನದ ಮುಖಲ್ದಿಯಾದ ಸುಂದರ ಪೂಜಾರಿ,ಸ್ಥಳೀಯರಾದ ಭಾರತೀ ಅಮೀನ್ , ವಾಸು ದೇವಾಡಿಗ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.



































































































error: Content is protected !!
Scroll to Top