Tuesday, July 5, 2022
spot_img
Homeಸ್ಥಳೀಯ ಸುದ್ದಿಕೋವಿಡ್‌ ಮಾರ್ಗಸೂಚಿ ಪಾಲಿಸದ ಕಾರ್ಕಳದ 7 ಕ್ಲಿನಿಕ್‌ ಲೈಸನ್ಸ್‌ ರದ್ದು

ಕೋವಿಡ್‌ ಮಾರ್ಗಸೂಚಿ ಪಾಲಿಸದ ಕಾರ್ಕಳದ 7 ಕ್ಲಿನಿಕ್‌ ಲೈಸನ್ಸ್‌ ರದ್ದು

ಕಾರ್ಕಳ : ಕೆ.ಪಿ.ಎಂ.ಇ. (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ) ನವೀಕರಣ ಮಾಡದ ಹಾಗೂ ಕೋವಿಡ್‌-19 ಮಾರ್ಗಸೂಚಿ ಪಾಲಿಸದ ಕಾರ್ಕಳ ತಾಲೂಕಿನ 7 ಕ್ಲಿನಿಕ್‌ ನೋಂದಣಿಯನ್ನು ಕೆ.ಪಿ.ಎಂ.ಇ. ಹಾಗೂ ಎಪಿಡಮಿಕ್‌ ನಿಯಮದನ್ವಯ ರದ್ದುಪಡಿಸಲಾಗಿದೆ. ಕಾರ್ಕಳದ 7 ಕ್ಲಿನಿಕ್‌ ಸೇರಿದಂತೆ ಉಡುಪಿ ತಾಲೂಕಿನ 16, ಕುಂದಾಪುರ ತಾಲೂಕಿನ 3 ಕ್ಲಿನಿಕ್‌ ಲೈಸನ್ಸ್ ರದ್ದುಪಡಿಸಿದ್ದು, ಈ ಕುರಿತು ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.‌---

1 COMMENT

  1. ಯಾವುದೆಲ್ಲ ಕ್ಲಿನಿಕ್ ಬಂದ್ ಮಾಡಿದ್ದಾರೆ ಅಂತ ಹೇಳಿದ್ರೆ ಒಳ್ಳೆದಿತ್ತು

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!