ಉದ್ಯೋಗ ಮಾಹಿತಿ

ಕರ್ನಾಟಕ ಅಂಚೆ ವೃತ್ತ: ಬ್ರ್ಯಾಂಚ್‌ ಪೋಸ್ಟ್ ಮಾಸ್ಟರ್‌, ಅಸಿಸ್ಟೆಂಟ್‌ ಬ್ರ್ಯಾಂಚ್‌ ಪೋಸ್ಟ್ ಮಾಸ್ಟರ್‌, ಅಂಚೆ ಸೇವಕ ಹುದ್ದೆಗಳು.
ವಿದ್ಯಾರ್ಹತೆ: ಎಸ್‌ಎಸ್ಎಲ್ಸಿ.
ಕೊನೆಯ ದಿನಾಂಕ: 20-01-2021

ಕೇಂದ್ರ ಲೋಕಸೇವಾ ಆಯೋಗ (UPSC) : ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಹುದ್ದೆಗಳು.
ವಿದ್ಯಾರ್ಹತೆ: ದ್ವಿತೀಯ ಪಿಯುಸಿ,
ಕೊನೆಯ ದಿನಾಂಕ: 19-01-2021

ಸಿಬ್ಬಂದಿ ನೇಮಕಾತಿ ಆಯೋಗ (ssc): ವಿವಿಧ ಹುದ್ದೆಗಳು.
ವಿದ್ಯಾರ್ಹತೆ: ಪದವಿ
ಕೊನೆಯ ದಿನಾಂಕ: 31-01-2021.

ಭಾರತೀಯ ಕರಾವಳಿ ರಕ್ಷಣಾ ಪಡೆ (Indian Coast Guard): ನಾವಿಕ ಹಾಗೂ ಯಾಂತ್ರಿಕ ಹುದ್ದೆಗಳು.
ವಿದ್ಯಾರ್ಹತೆ: ಪಿಯುಸಿ ( ವಿಜ್ಞಾನ ವಿಭಾಗ ) / ಡಿಪ್ಲೊಮಾ.
ಕೊನೆಯ ದಿನಾಂಕ: 19-01-2021.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ : ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಬೀದರ್‌ ಜಿಲ್ಲೆಗಳಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳು.
ವಿದ್ಯಾರ್ಹತೆ: ಎಸ್‌ಎಸ್‌ಎಲ್ಸಿ.
ಕೊನೆಯ ದಿನಾಂಕ: 31-01-2021, 05-02-2021 & 06-02-2021.

ಹಾಲು ಉತ್ಪಾದಕರ ಒಕ್ಕೂಟ ಬೆಂಗಳೂರು (BAMUL): ವಿವಿಧ ಹುದ್ದೆಗಳು.
ವಿದ್ಯಾರ್ಹತೆ: ಪದವಿ/ ಸ್ನಾತಕೋತ್ತರ.
ಕೊನೆಯ ದಿನಾಂಕ: 03-02-2021

JEE Main – 2021 ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 16-01-2021.























































































































error: Content is protected !!
Scroll to Top