ಇಂದು ಕುಕ್ಕುಂದೂರಿವಿನಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ

ಕಾರ್ಕಳ : ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಿಂದ ಕುಕ್ಕುಂದೂರು ಗ್ರಾಮದ ಪರಪುವಿನಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ರಾತ್ರಿ 8 ಗಂಟೆಗೆ ಚೌಕಿ ಪೂಜೆ ಜರಗಲಿದ್ದು, ಬಳಿಕ ಯಕ್ಷಗಾನ ನಡೆಯಲಿದೆ. ಬಂಧುಮಿತ್ರರು, ಕಲಾಭಿಮಾನಿಗಳು ಆಗಮಿಸುವಂತೆ ರಾಜೇಶ್‌ ರಾವ್‌ ಪರಪು ತಿಳಿಸಿದ್ದಾರೆ.























































































































error: Content is protected !!
Scroll to Top