ನಿಟ್ಟೆ ಸೇರಿದಂತೆ ಹಲವು ಪಂಚಾಯತ್‌ಗಳಲ್ಲಿ ಬಿಜೆಪಿ ಜಯಭೇರಿ

ಕಾರ್ಕಳ : ಪಕ್ಷೇತರರ ಸ್ಪರ್ಧೆಯ ಮೂಲಕ ಎಲ್ಲರ ಕೇಂದ್ರಬಿಂದುವಾಗಿದ್ದ ನಿಟ್ಟೆ ಗ್ರಾ.ಪಂ.ನ ಬಹುತೇಕ ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾಗುವುದು ಸ್ಪಷ್ಟವಾಗಿದೆ. ತಾಲೂಕಿನ ಎರಡನೇ ಅತಿ ದೊಡ್ಡ ಪಂಚಾಯತ್‌ ಆಗಿರುವ ನಿಟ್ಟೆ ಪಂಚಾಯತ್‌ನ 31 ಸ್ಥಾನಗಳ ಪೈಕಿ 21 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರೇ ಜಯಗಳಿಸಿದ್ದಾರೆ. 10 ವಾರ್ಡ್‌ನ ಫಲಿತಾಂಶ ಸದ್ಯದಲ್ಲೇ ಹೊರಬೀಳಲಿದೆ. ಉಳಿದಂತೆ ಮುದ್ರಾಡಿ, ನಾಡ್ಪಾಲು, ಹಿರ್ಗಾನ, ದುರ್ಗ, ಮುಡಾರು, ಮಾಳ, ಬೋಳ ಪಂಚಾಯತ್‌ಗಳು ಬಿಜೆಪಿ ತೆಕ್ಕೆಗೆ ಒಲಿದಿದೆ.























































































































error: Content is protected !!
Scroll to Top